ಮಹಿಳೆಯರಲ್ಲಿ ಮತ್ತು ಪುರುಷತಲ್ಲಿ ಬಂಜೆತನಕ್ಕೆ ಇದೊಂದು ಬಹುಮುಖ್ಯ ಕಾರಣ..!

ಈ ಸುದ್ದಿಯನ್ನು ಶೇರ್ ಮಾಡಿ

Infertility--01

ಅತಿಯಾದ ತೂಕವುಳ್ಳ ಅಥವಾ ಕಡಿಮೆ ತೂಕ ಹೊಂದಿರುವ ಮಹಿಳೆಯರಲ್ಲಿ ಹಾರ್ಮೋನುಗಳ ಅಸ್ವಸ್ಥೆಗಳುಂಟಾಗುತ್ತವೆ. ವಿರಳವಾಗಿ ಅಂಡಾಕಾರಕ್ಕೆ ಅಥವಾ ಅಂಡವಾಯುಗಳಿಗೆ ಒಳಪಡಿಸುವುದೇ ಇರುವುದರಿಂದ ಬಂಜೆತನಕ್ಕೆ ಕಾರಣವಾಗುತ್ತದೆ. ತೂಕ ಕಡಿಮೆಯಾಗುವುದು ಅಥವಾ ಅತಿಯಾದ ತೂಕವು ಮನುಷ್ಯನ ವೀರ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಏಕೆಂದರೆ ತೂಕ ಸಮಸ್ಯೆಗಳು ಮನುಷ್ಯರ ಆಸಕ್ತಿ ಮತ್ತು ಇತರ ಸಮಸ್ಯೆಗಳು ಪರಿಣಾಮ ಬೀರುತ್ತವೆ.

ಪುರುಷರಲ್ಲಿ ತೀವ್ರವಾದ ಸ್ಥೂಲಕಾಯತೆಯು ವೀರ್ಯ ಉತ್ಪಾದನೆಯನ್ನು ನಿಯಂತ್ರಿಸುವ ಹಾರ್ಮೋನುಗಳಲ್ಲಿನ ಅಸಮತೋಲನಕ್ಕೆ ಸಂಬಂಧಿಸಿದ ಫಲವತ್ತತೆಗೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಪ್ರತಿ ಅರು ದಂಪತಿಗಳಲ್ಲಿ ಒಬ್ಬರು ಫಲವತ್ತತೆ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರಿಂದಾಗಿ ಅನೇಕರಿಗೆ ಶ್ರಮದಾಯಕ ಮತ್ತು ಒತ್ತಡದ ಪ್ರವೃತ್ತಿಯನ್ನು ಹುಟ್ಟುಹಾಕುತ್ತದೆ.

Infertility--04

ಕೆಲವು ಫಲವತ್ತತೆ ಸಮಸ್ಯೆಗಳು ತಡೆಗಟ್ಟುವಂತಿಲ್ಲವಾದರೂ ಮನುಷ್ಯರ ಆಸಕ್ತಿ ಹೊಸ ಆರಂಭವನ್ನು ಪ್ರಾರಂಭಿಸಲು ಸಹಾಯ ಮಾಡಲು ಪ್ರಮುಖ ಕ್ರಮಗಳು ತೆಗೆದುಕೊಳ್ಳಬಹುದು. ಅನೇಕ ದಂಪತಿ ಈ ಅಂಶವನ್ನು ಒಪ್ಪದಿದ್ದರೂ ಆಹಾರ ಮತ್ತು ಫಲವತ್ತತೆಯು ನಿಕಟ ಸಂಬಂಧ ಹೊಂದಿದೆ. ಜೀವಸತ್ವಗಳು ಮತ್ತು ಕಬ್ಬಿಣದ ಅಂಶಗಳ ಸಮೃದ್ಧವನ್ನು ಹೊಂದಿರುವ ತರಕಾರಿಗಳ ಸಮತೋಲನದ ಪೌಷ್ಠಿಕ ಆಹಾರವನ್ನು ಸೇವಿಸುವುದರ ಮೂಲಕ ದೇಹಕ್ಕೆ ಸಹಾಯಕವಾಗುತ್ತದೆ.

Infertility--03

ಬೆಂಗಳೂರಿನ ದಂಪತಿಗಳಲ್ಲಿ ಶೇ.15ರಷ್ಟು ಶಿಶುಗಳನ್ನು ಹೊಂದಿರದ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ದಶಕದಲ್ಲಿ ಬಂಜೆತನ ಪ್ರಕರಣಗಳು ಕನಿಷ್ಟ 50ರಷ್ಟು ಹೆಚ್ಚಾಗಿದೆ. ವೈದ್ಯರ ಪ್ರಕಾರ ಒತ್ತಡದ ಜೀವನ ಮುಖ್ಯಕಾರಣವಾಗಿದೆ. ಶಿಶುಗಳನ್ನು ಹೊಂದುವಲ್ಲಿ ದಂಪತಿಗಳು ಹೆಚ್ಚು ಅಸಮರ್ಥರಾಗುತ್ತಿದ್ದಾರೆ. ಪರಿಸರದಲ್ಲಿನ ಕೆಟ್ಟ ವಾಹನ ದಟ್ಟಣೆ ಮತ್ತು ಕೆಲಸದಲ್ಲಿ ವ್ಯವಯಿಸುವ ಸುದೀರ್ಘ ಅವಧಿ ಇವೆಲ್ಲವೂ ದಂಪತಿಗಳಿಗೆ ದೌರ್ಬಲ್ಯಗಳನ್ನು ಎದುರಿಸುತ್ತಿರುವ ಕೆಲ ಅಂಶಗಳಾಗಿ ಕಾರಣವಾಗಿವೆ.

Infertility--03

Facebook Comments

Sri Raghav

Admin