ಇಂದಿನ ಪಂಚಾಗ ಮತ್ತು ರಾಶಿಫಲ (23-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ತರ್ಕಶಾಸ್ತ್ರದ ಅಭ್ಯಾಸವು ಬುದ್ಧಿಭ್ರಮವನ್ನು ನಾಶಮಾಡುತ್ತದೆ, ಬುದ್ಧಿಯನ್ನು ನಿರ್ಮಲ ಗೊಳಿಸುತ್ತದೆ, ಸಂಸ್ಕøತ ಪದಗಳಲ್ಲಿ ವ್ಯವಹರಿಸುವ ಸಾಮಥ್ರ್ಯವನ್ನು ಕೊಡುತ್ತದೆ. ಇತರ ಶಾಸ್ತ್ರಗಳ ಅಭ್ಯಾಸಕ್ಕೆ ಯೋಗ್ಯತೆಯನ್ನು ಕಲ್ಪಿಸುತ್ತದೆ. ಆದುದರಿಂದ ಈ ಲೋಕದಲ್ಲಿ ತರ್ಕಶಾಸ್ತ್ರದ ಪರಿಶ್ರಮ  ಯಾವ ಉಪಕಾರವನ್ನು ಮಾಡುವುದಿಲ್ಲ..? -ವಿಶ್ವಗುಣಾದರ್ಶ

Rashi

ಪಂಚಾಂಗ : 23.07.2018 ಸೋಮವಾರ 
ಸೂರ್ಯ ಉದಯ ಬೆ.06.03 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ಮ.03.18 / ಚಂದ್ರ ಅಸ್ತ ರಾ.02.04
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ : ಏಕಾದಶಿ (ಸಾ.04.24)
ನಕ್ಷತ್ರ: ಅನೂರಾಧ (ಮ.12.53) / ಯೋಗ: ಶುಕ್ಲ (ಬೆ.07.27)
ಕರಣ: ಭದ್ರೆ-ಭವ (ಸಾ.04.24-ರಾ.05.22)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 08

ಇಂದಿನ ವಿಶೇಷ: ವೈವಸ್ವತ ಸಪ್ತಮಿ,ಪ್ರಥಮ ಏಕಾದಶಿ

ರಾಶಿ ಭವಿಷ್ಯ : 

ಮೇಷ : ಅವಿವಾಹಿತರಿಗೆ ವಿವಾಹಕ್ಕೆ ಧಕ್ಕೆ ಬರುತ್ತದೆ
ವೃಷಭ : ಬಂಧುಗಳಿಂದ ಸಹಾಯ ತಿರಸ್ಕರಿಸುವಿರಿ
ಮಿಥುನ: ನೆರೆಹೊರೆಯವರಲ್ಲಿ ಉತ್ತಮ ಬಾಂಧವ್ಯವಿರುತ್ತದೆ. ದೂರ ಪ್ರಯಾಣ ಮಾಡುವಿರಿ
ಕಟಕ : ಆಸ್ತಿ ವ್ಯಾಜ್ಯ ಯಾವುದೇ ರೀತಿಯ ತೊಂದರೆ, ತಕರಾರಿಲ್ಲದೆ ಬಗೆಹರಿಯುತ್ತದೆ
ಸಿಂಹ: ಯಾವಾಗಲೂ ಚಿಂತಾಕ್ರಾಂತರಾಗಿರುತ್ತೀರಿ
ಕನ್ಯಾ: ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಯಾರೂ ಮಾನ್ಯತೆ ಕೊಡುವುದಿಲ್ಲ
ತುಲಾ: ಮೇಲಧಿಕಾರಿಗಳಿಂದ ಕಿರುಕುಳ ಅನುಭವಿಸುವಿರಿ
ವೃಶ್ಚಿಕ: ಸಹೋದರ- ಸಹೋದರಿಯರಿಂದ ಮನಸ್ತಾಪ ಉಂಟಾಗುತ್ತದೆ
ಧನುಸ್ಸು: ಕುಟುಂಬದವರೊಂದಿಗೆ ಕ್ಷೇತ್ರ ದರ್ಶನ ಮಾಡುವಿರಿ. ವೃತ್ತಿಯಲ್ಲಿ ಜಯ ಕಾಣುವಿರಿ
ಮಕರ: ಸನ್ಮಾನ ಸಮಾರಂಭಗಳು ನಡೆಯುವ ಸಾಧ್ಯತೆಗಳಿವೆ. ಸ್ನೇಹಿತರಿಂದ ಲಾಭವಿದೆ
ಕುಂಭ: ನಿಮ್ಮ ಬಯಕೆಗಳು ಈಡೇರುವ ದಿನ
ಮೀನ: ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin