ಇಂದಿನ ಪಂಚಾಗ ಮತ್ತು ರಾಶಿಫಲ (25-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹೆಂಡತಿಯಿಂದ ಸ್ವಲ್ಪ, ಸ್ವಜನರಿಂದ ಸ್ವಲ್ಪ, ಸ್ನೇಹಿತರಿಂದ ಸ್ವಲ್ಪ ಹಾಗೂ ಮಕ್ಕಳಿಂದ ಸ್ವಲ್ಪ ಮುಚ್ಚಿಡಬೇಕಾದದ್ದಿದೆ. ಮಹಾತ್ಮರ ವ್ಯವಹಾರಕ್ಕನುಸಾರವಾಗಿ ತಿಳಿದವನು `ಇದು ಸರಿಯೇ ಅಲ್ಲವೇ’ ಎಂದು ಯೋಚಿಸಿ ಯೋಚಿಸಿ ಮಾತಾಡಬೇಕು. -ಪಂಚತಂತ್ರ, ಮಿತ್ರಭೇದ 

Rashi

ಪಂಚಾಂಗ : 25.07.2018 ಬುಧವಾರ
ಸೂರ್ಯ ಉದಯ ಬೆ.06.04 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ಸಂ.04.57 / ಚಂದ್ರ ಅಸ್ತ ರಾ.04.38
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ : ತ್ರಯೋದಶಿ (ರಾ.08.46)
ನಕ್ಷತ್ರ: ಮೂಲಾ (ಸಾ.06.21) / ಯೋಗ: ಇಂದ್ರ (ಬೆ.08.49)
ಕರಣ: ಕೌಲವ-ತೈತಿಲ (ಬೆ.07.34-ರಾ.08.46) / ಮಳೆ ನಕ್ಷತ್ರ: ಪುಷ್ಯ
ಮಾಸ: ಕಟಕ / ತೇದಿ: 10

ಇಂದಿನ ವಿಶೇಷ:

ರಾಶಿ ಭವಿಷ್ಯ : 

ಮೇಷ : ಸ್ತ್ರೀಯರಿಂದ ಸ್ಥಿರಾಸ್ತಿ ದೊರೆಯಲಿದೆ
ವೃಷಭ : ದೇಶಾದ್ಯಂತ ಸಂಚರಿಸುವ ಯೋಗವಿದೆ
ಮಿಥುನ: ಮೂರ್ಖತನದಿಂದ ವರ್ತಿಸುವಿರಿ. ಅಪಘಾತವಾಗುವ ಸಾಧ್ಯತೆಗಳು ಹೆಚ್ಚಾಗಿವೆ
ಕಟಕ : ನ್ಯಾಯಾಲಯದಿಂದ ತೊಂದರೆ ತಪ್ಪಿದ್ದಲ್ಲ
ಸಿಂಹ: ಕುಟುಂಬ ಸಮೇತ ಕುಲದೇವತಾ ದರ್ಶನ ಮಾಡಲು ಮರೆಯದಿರಿ
ಕನ್ಯಾ: ನೀವು ಮಾಡುವ ಎಲ್ಲಾ ಕಾರ್ಯಗಳಿಗೂ ಸ್ವಜನರೇ ವಿರೋಧಿಗಳಾಗುವರು
ತುಲಾ: ನಿಮ್ಮ ಆರ್ಥಿಕ ಪರಿಸ್ಥಿತಿ ಪ್ರಗತಿದಾಯಕ ವಾಗಿರುವುದಿಲ್ಲ
ವೃಶ್ಚಿಕ: ವ್ಯಾಪಾರ- ವ್ಯವಹಾರದಲ್ಲಿ ಯಾರನ್ನೂ ನಂಬದಿರುವುದೇ ಉತ್ತಮ
ಧನುಸ್ಸು: ಒಳ್ಳೆಯ ಸಮಯ ಬರುವವರೆಗೂ ಕಾಯುವುದು ಒಳಿತು. ಜಾಣ್ಮೆಯಿಂದ ವರ್ತಿಸಿ
ಮಕರ: ಕೆಲಸಗಳು ಕುಂಠಿತವಾದರೂ ನಿರಾಶರಾಗ ಬೇಡಿ.ಮಿತ್ರರು ನಿಮ್ಮನ್ನು ವಂಚಿಸಬಹುದು
ಕುಂಭ: ಎಲ್ಲಾ ವಿಷಯಗಳಲ್ಲಿ ಜಾಗ್ರತೆಯಿಂದಿರಿ
ಮೀನ: ಎಲ್ಲ ಕಲಾವಿದರಿಗೂ ಶುಭವಾಗುವುದು

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin