ಇಂದಿನ ಪಂಚಾಗ ಮತ್ತು ರಾಶಿಫಲ (26-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪಾಪ ಮಾಡಿದವನು ತನ್ನ ಪಾಪವನ್ನು ಹೇಳಿಕೊಳ್ಳುವುದರಿಂದಲೂ, ಪಶ್ಚಾತ್ತಾಪ ದಿಂದಲೂ, ತಪಸ್ಸಿನಿಂದಲೂ, ಅಧ್ಯಯನ ದಿಂದಲೂ, ದಾನದಿಂದಲೂ ಶುದ್ಧನಾಗುತ್ತಾನೆ. -ಮನುಸ್ಮೃತಿ

Rashi

ಪಂಚಾಂಗ ; ಗುರುವಾರ, 26.07.2018
ಸೂರ್ಯ ಉದಯ ಬೆ.06.04 / ಸೂರ್ಯ ಅಸ್ತ ಸಂ.06.48
ಚಂದ್ರ ಉದಯ / ಸಂ.05.45 / ಚಂದ್ರ ಅಸ್ತ / ರಾ.05.27
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಶುಕ್ಲ ಪಕ್ಷ / ತಿಥಿ : ಚತುರ್ದಶಿ (ರಾ.11.17)
ನಕ್ಷತ್ರ: ಪೂರ್ವಾಷಾಢ (ರಾ.09.25) / ಯೋಗ: ವೈಧೃತಿ (ಬೆ.09.49)
ಕರಣ: ಗರಜೆ-ವಣಿಜ್ (ಬೆ.10.00-ರಾ.11.17)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 11

ರಾಶಿ ಭವಿಷ್ಯ : 

ಮೇಷ : ಆಕಸ್ಮಿಕ ಘಟನೆಯೊಂದು ನಡೆಯಬಹುದು
ವೃಷಭ : ನ್ಯಾಯಾಲಯದ ವ್ಯವಹಾರಗಳನ್ನು ಮಾಡದಿರುವುದೇ ಉತ್ತಮ. ದೂರ ಪ್ರಯಾಣ ಸಂಭವ
ಮಿಥುನ: ಸಾಮಾನ್ಯ ನಿಶ್ಯಕ್ತಿ ನಿಮ್ಮನ್ನು ಕಾಡುವುದು
ಕಟಕ : ವಾದ-ವಿವಾದಗಳಿಂದ ದೂರ ಇದ್ದಷ್ಟೂ ಒಳ್ಳೆಯದು. ಪ್ರೀತಿಗೆ ಮರುಳಾಗದಿರಿ
ಸಿಂಹ: ಹಲವಾರು ಅವಕಾಶಗಳು ನಿಮ್ಮ ಕೈ ತಪ್ಪಿ ಹೋಗಬಹುದು
ಕನ್ಯಾ: ಅತಿಥಿಗಳನ್ನು ಸತ್ಕರಿಸಿ ಅವರ ಆಶೀರ್ವಾದ ಪಡೆಯಿರಿ
ತುಲಾ: ಕುಟುಂಬದಲ್ಲಿ ಸಾಮರಸ್ಯವಿರುತ್ತದೆ. ತಾಳ್ಮೆಯಿಂದ ವರ್ತಿಸಿರಿ
ವೃಶ್ಚಿಕ: ಶತ್ರುಗಳಿಂದ ತೊಂದರೆ ಆಗಬಹುದು
ಧನುಸ್ಸು: ಕುಟುಂಬದಲ್ಲಿನ ಭಿನ್ನಾಭಿಪ್ರಾಯದಿಂದ ಮನಸ್ಸಿಗೆ ನೆಮ್ಮದಿ ಇಲ್ಲದಂತಾಗುತ್ತದೆ
ಮಕರ: ಪತ್ನಿಯು ಅನಾರೋಗ್ಯದಿಂದ ಬಳಲ ಬಹುದು. ಪಾಲುದಾರರೊಡನೆ ಎಚ್ಚರದಿಂದಿರಿ
ಕುಂಭ: ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ
ಮೀನ: ಅಧಿಕಾರಿಗಳಿಂದ ಅತೃಪ್ತಿ ಉಂಟಾಗುವುದು

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin