ಇಂದಿನ ಪಂಚಾಗ ಮತ್ತು ರಾಶಿಫಲ (27-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯರಿಗೆ ರಾಜಸೇವೆಯೆಂಬುದು ಕತ್ತಿಯ ಅಲಗನ್ನು ನೆಕ್ಕಿದಂತೆ.ಸಿಂಹವನ್ನು ಅಪ್ಪಿಕೊಂಡಂತೆ, ಸರ್ಪದ ಮುಖವನ್ನು ಚುಂಬಿಸಿದಂತೆ. -ಕುವಲಯಾನಂದ

Rashi
27.07.2018 ಶುಕ್ರವಾರ
ಸೂರ್ಯ ಉದಯ ಬೆ.06.04 / ಸೂರ್ಯ ಅಸ್ತ ಸಂ.06.48
ಚಂದ್ರ ಉದಯ ಸಂ.6.31 / ಚಂದ್ರ ಅಸ್ತ ರಾ.05.27
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ : ಪೂರ್ಣಿಮಾ (ರಾ.1.50)
ನಕ್ಷತ್ರ: ಉತ್ತರಾಷಾಢ (ರಾ.12.33) / ಯೋಗ: ವಿಷ್ಕಂಭ (ಬೆ.10.54)
ಕರಣ: ಭದ್ರೆ-ಭವ (ಮ.12.33-ರಾ.1.50) / ಮಳೆ ನಕ್ಷತ್ರ: ಪುಷ್ಯ
ಮಾಸ: ಕಟಕ / ತೇದಿ: 12

ಇಂದಿನ ವಿಶೇಷ:  ಆಷಾಢ ಶುಕ್ರವಾರ- ಲಕ್ಷ್ಮಿಪೂಜೆ, ವ್ಯಾಸ ಪೂರ್ಣಿಮಾ -ಪೂಜಾ, ಗುರು ಪೂರ್ಣಿಮಾ, ಚಂದ್ರ ಗ್ರಹಣ- ಆಚರಣೆ ಇದೆ

ರಾಶಿ ಭವಿಷ್ಯ : 

ಮೇಷ: ಇಂದು ಮನಸ್ಸು ಪ್ರಫುಲ್ಲವಾಗಲಿದೆ.
ವೃಷಭ:– ಉದ್ಯೋಗ ಬದಲಾವಣೆ ಸಾಧ್ಯತೆ.
ಮಿಥುನ:- ನಿಮ್ಮ ಯೋಜನೆಗಳಿಗೆ ಸಿದ್ಧಿ ದೊರೆಯಲಿದೆ.
ಕಟಕ: ಎಲ್ಲರಿಗೂ ಒಳ್ಳೆಯವರಾಗುವುದು ಅಷ್ಟು ಸುಲಭವಲ್ಲ.
ಸಿಂಹ: ಸ್ನೇಹಿತೆಯ ನೆನಪು ಕಾಡಲಿದೆ.
ಕನ್ಯಾ: ಹಿತಶತ್ರುಗಳ ಜಗಳ ಪರಿಸ್ಥಿತಿ ನಿಮ್ಮ ಪರವಾಗಿಯೇ ಇದೆ.
ತುಲಾ: – ಕೊಟ್ಟ ಹಣ ನಿಮಗೆ ವಾಪಸ್ಸಾಗಲಿದೆ.
ವೃಶ್ಚಿಕ: ಸಂಗಾತಿ ಸಲಹೆ ಕೇಳಿ ಯೋಜನೆ ಕೈಗೊಂಡರೆ ಒಳಿತು.
ಧನುರ್: ಎಂದೋ ಮಾಡಿದ ತಪ್ಪಿಗೆ ಇಂದು ಅಪರಾಧ ಭಾವನೆ ಕಾಡಲಿದೆ.
ಮಕರ: ಸೋದರಿಯೊಂದಿಗೆ ಅಸಮಾಧಾನ.
ಕುಂಭ: ಕಾರ್ಯ ಸಿದ್ದಿಗೆ ಕುಲದೇವರ ಪೂಜೆ ಮಾಡಿಸಿ.
ಮೀನ: ನಿಮ್ಮಲ್ಲಿನ ತಾಳ್ಮೆ ಮತ್ತಷ್ಟು ಆರೋಪಕ್ಕೆ ಗುರಿ ಮಾಡಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin