ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

Indian-Railways

ಭಾರತೀಯ ರೈಲ್ವೆ ಇಲಾಖೆಯ ಪಶ್ಚಿಮ ಕೇಂದ್ರ ವಿಭಾಗವು ರೈಲ್ವೆ ನೇಮಕಾತಿ ಕೋಶದಿಂದ ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ – 21
ಹುದ್ದೆಗಳ ವಿವರ
1.ವೇಯ್ಟ್ ಲಿಫ್ಟಿಂಗ್ – 04
2.ಬ್ಯಾಡ್ ಮಿಟನ್ – 03
3.ಕ್ರಿಕೆಟ್ – 04
4.ಹಾಕಿ – 04
5.ರೆಸ್ಲಿಂಗ್ – 04
6.ಬ್ಯಾಸ್ಕೆಟ್ ಬಾಲ್ – 02
ವಿದ್ಯಾರ್ಹತೆ : ಲೆವೆಲ್ 4 ಮತ್ತು 5 ರ ಹುದ್ದೆಗಳಿಗೆ ಪದವಿ, ಲೆವೆಲ್ 2 ಮತ್ತು 3ರ ಹುದ್ದೆಗಳಿಗೆ ದ್ವಿತೀಯಾ ಪಿಯುಸಿ ಪೂರೈಸಿರಬೇಕು
ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ ನಿಗದಿ ಮಾಡಲಾಗಿದೆ. ವಯೋಮಿತಿಯಲ್ಲಿ ಯಾವುದೇ ಸಡಿಲತೆ ನೀಡಿಲ್ಲ.
ಶುಲ್ಕ : ಎಲ್ಲಾ ವರ್ಗದವರಿಗೂ 100 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-08-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.wcr.indianrailways.gov.in   ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin