ಇಂದಿನ ಪಂಚಾಗ ಮತ್ತು ರಾಶಿಫಲ (28-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ರಾಜ ಕಾರ್ಯವೆಂಬುದು ಮಹತ್ತರವಾದ ಉದ್ಯೋಗ. ಅಜಿತೇಂದ್ರಿಯರಿಂದ ಅದನ್ನು ಹೊರಲು ಸಾಧ್ಯವಿಲ್ಲ. ಆಯಾಸವಾಗತಕ್ಕ ಮಹಾಭಾರವನ್ನು ಮೃದುವಾದವನು ಹೊರಲಾರ -ಮಹಾಭಾರತ

Rashi
28.07.2018 ಶನಿವಾರ
ಸೂರ್ಯ ಉದಯ ಬೆ.06.04 / ಸೂರ್ಯ ಅಸ್ತ ಸಂ.06.48
ಚಂದ್ರ ಉದಯ ರಾ.07.16 / ಚಂದ್ರ ಅಸ್ತ ಬೆ.6.16
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ : ಪ್ರತಿಪತ್ (ರಾ.4.21)
ನಕ್ಷತ್ರ: ಶ್ರವಣ (ರಾ.3.37) / ಯೋಗ: ಪ್ರೀತಿ (ಬೆ.11.59)
ಕರಣ: ಬಾಲವ-ಕೌಲವ (ಮ.3.06-ರಾ.4.21)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 13

ಇಂದಿನ ವಿಶೇಷ:

ರಾಶಿ ಭವಿಷ್ಯ : 

ಮೇಷ : ಬಂಧು-ಬಾಂಧವರ ವಿರೋಧ ಎದುರಿಸ ಬೇಕಾಗುತ್ತದೆ. ಸಂಗಾತಿಯೊಡನೆ ವೈಮನಸ್ಸು
ವೃಷಭ : ಸ್ತ್ರೀಯರಿಂದ ಹಣ ವ್ಯಯವಾಗಬಹುದು
ಮಿಥುನ: ನಿಮ್ಮ ಕುಟುಂಬದ ಸದಸ್ಯರೇ ನಿಮ್ಮನ್ನು ನಂಬುವುದಿಲ್ಲ. ಜಾಣ್ಮೆಯಿಂದ ವರ್ತಿಸಿ
ಕಟಕ : ಉದ್ಯೋಗದಲ್ಲಿ ಹಿಂಬಡ್ತಿ ಪಡೆಯಬಹುದು
ಸಿಂಹ: ಪಿತ್ರಾರ್ಜಿತ ಆಸ್ತಿ ಪಡೆಯಲು ಹರಸಾಹಸ ಪಡಬೇಕಾಗುತ್ತದೆ
ಕನ್ಯಾ: ಅನಾರೋಗ್ಯದ ನಿಮಿತ್ತ ವೈದ್ಯರ ಸಲಹೆ ಪಡೆಯುವುದು ಸೂಕ್ತ
ತುಲಾ: ಮಿತ್ರರು ನಿಮ್ಮನ್ನು ವಂಚಿಸಬಹುದು
ವೃಶ್ಚಿಕ: ಸಂಗಾತಿಯ ಸಹಕಾರ, ಸಹಾಯ ದೊರೆಯುತ್ತದೆ
ಧನುಸ್ಸು: ವ್ಯಾಪಾರ-ವ್ಯವಹಾರದಲ್ಲಿ ಯಾರನ್ನೂ ನಂಬದಿರುವುದೇ ಉತ್ತಮ. ದೂರ ಪ್ರಯಾಣ
ಮಕರ: ಪ್ರತಿಭೆಗೆ ತಕ್ಕ ಪುರಸ್ಕಾರ ಲಭಿಸುತ್ತದೆ
ಕುಂಭ: ನಾಲಿಗೆಯನ್ನು ಮನಬಂದಂತೆ ಹರಿಯ ಬಿಡಬೇಡಿ. ಕಲಹ, ಮನಸ್ತಾಪವಾಗಬಹುದು
ಮೀನ: ಅನಗತ್ಯ ಖರ್ಚುಗಳನ್ನು ಮಾಡದಿರಿ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin