ಇಂದಿನ ಪಂಚಾಗ ಮತ್ತು ರಾಶಿಫಲ (30-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸತ್ಪುರುಷನ ಮನಸ್ಸು ಸಹಜ ಕೋಮಲವಾಗಿರುತ್ತದೆ. ಆದರೆ ಆಪತ್ಕಾಲದಲ್ಲಿ ಕಠಿಣವಾಗುತ್ತದೆ. ವಸಂತಕಾಲದಲ್ಲಿ ಸುಕುಮಾರವಾಗಿರುವ ಮರದ ಚಿಗುರೆಲೆ ಬೇಸಿಗೆಯಲ್ಲಿ ಒರಟಾಗುತ್ತವೆ. -ದೃಷ್ಟಂತಕಲಿಕಾ

Rashi
30.07.2018 ಸೋಮವಾರ
ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.47
ಚಂದ್ರ ಉದಯ ರಾ.08.40 / ಚಂದ್ರ ಅಸ್ತ ಬೆ.07.53
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ : ದ್ವಿತೀಯಾ (ಬೆ.06.41)
ನಕ್ಷತ್ರ: ಧನಿಷ್ಠಾ (ಬೆ.06.32) / ಯೋಗ: ಸೌಭಾಗ್ಯ (ಮ.01.50)
ಕರಣ: ಗರಜೆ-ವಣಿಜ್ (ಬೆ.06ಬ41-ರಾ.07.45) / ಮಳೆ ನಕ್ಷತ್ರ: ಪುಷ್ಯ
ಮಾಸ: ಕಟಕ / ತೇದಿ: 15

ಇಂದಿನ ವಿಶೇಷ:

ರಾಶಿ ಭವಿಷ್ಯ : 

ಮೇಷ : ವಾದ-ವಿವಾದಗಳು ಕಂಡುಬರುತ್ತವೆ
ವೃಷಭ : ವಿದೇಶ ಪ್ರಯಾಣದಿಂದ ಲಾಭವಾಗಲಿದೆ
ಮಿಥುನ: ಸಂಗಾತಿಯೊಡನೆ ವೈಮನಸ್ಸು ಉಂಟಾ ಗುವುದರಿಂದ ಶಾಂತಿ ಸಾಮರಸ್ಯ ಕಾಪಾಡಿಕೊಳ್ಳಿ
ಕಟಕ : ಉದ್ಯೋಗಸ್ಥರಿಗೆ ಹಿರಿಯ ಅಧಿಕಾರಿಗಳಿಂದ ತೊಂದರೆ. ಪಾಲುದಾರರೊಡನೆ ಎಚ್ಚರದಿಂದಿರಿ.
ಸಿಂಹ: ಸಾಹಸದ ಕೆಲಸ- ಕಾರ್ಯಗಳಿಗೆ ಕೈ ಹಾಕಿದರೆ ತೊಂದರೆಯಲ್ಲಿ ಸಿಲುಕುವಿರಿ
ಕನ್ಯಾ: ರಾಜಕಾರಣಿಗಳಿಗೆ ಕಾನೂನಿನಿಂದ ತೊಂದರೆ ಯಾಗುವ ಸಾಧ್ಯತೆಗಳಿವೆ
ತುಲಾ: ಆದಾಯದಿಂದ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ
ವೃಶ್ಚಿಕ: ಪ್ರಯತ್ನಿಸಿದ ಕಾರ್ಯ ದಲ್ಲಿ ಜಯ ಸಾಧಿಸುವಿರಿ
ಧನುಸ್ಸು: ಉದ್ಯೋಗದಲ್ಲಿ ಹಂತ ಹಂತವಾಗಿ ಪ್ರಗತಿ ಸಾಧಿಸುವಿರಿ. ಆಕಸ್ಮಿಕ ಧನಲಾಭವಾಗಲಿದೆ
ಮಕರ: ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆರೋಗ್ಯ ಸುಧಾರಿಸುತ್ತದೆ. ದೂರ ಪ್ರಯಾಣ ಮಾಡುವಿರಿ
ಕುಂಭ: ಕುಟುಂಬಕ್ಕಾಗಿ ಚಿನ್ನಾಭರಣ ಖರೀದಿಸುವಿರಿ
ಮೀನ: ದೃಢ ನಿರ್ಧಾರದಿಂದ ಜಯ ಸಿಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin