ಇಂದಿನ ಪಂಚಾಗ ಮತ್ತು ರಾಶಿಫಲ (01-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾವುದು ಆಗುವುದಿಲ್ಲವೋ ಅದು ಆಗುವು ದಿಲ್ಲ. ಯಾವುದು ಆಗಬೇಕೋ ಅದು ಯತ್ನ ಮಾಡದಿದ್ದರೂ ಆಗುತ್ತದೆ. ಯಾರಿಗೆ ಆಗಬೇಕೆಂಬ ಅದೃಷ್ಟವಿಲ್ಲವೋ  ಅವನ ಕೈಯಲ್ಲಿರುವುದೂ ಸಹ ನಾಶವಾಗುತ್ತದೆ.   -ಪಂಚತಂತ್ರ

Rashi
01.08.2018 ಬುಧವಾರ
ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.47
ಚಂದ್ರ ಉದಯ ರಾ.10.00 / ಚಂದ್ರ ಅಸ್ತ ಬೆ.09.29
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ : ಚತುರ್ಥಿ (ಬೆ.10.23)
ನಕ್ಷತ್ರ: ಪೂರ್ವಾಭಾದ್ರ (ಬೆ.11.26) / ಯೋಗ: ಅತಿಗಂಡ (ಮ.02.44)
ಕರಣ: ಬಾಲವ-ಕೌಲವ (ಬೆ.10.23-ರಾ.11.02) / ಮಳೆ ನಕ್ಷತ್ರ: ಪುಷ್ಯ
ಮಾಸ: ಕಟಕ / ತೇದಿ: 17

ಇಂದಿನ ವಿಶೇಷ: 

ರಾಶಿ ಭವಿಷ್ಯ : 

ಮೇಷ : ಮನೆ, ಜಮೀನು ಖರೀದಿಸುವ ಯೋಗವಿದೆ. ಹೊಸ ಅವಕಾಶ ಸದ್ಯದಲ್ಲಿ ಸಿಗಲಿದೆ
ವೃಷಭ : ಕೆಲಸ-ಕಾರ್ಯಗಳಲ್ಲಿ ಮಿಶ್ರಫಲ ದೊರೆಯುತ್ತದೆ. ವೃಥಾ ಶತ್ರುತ್ವ ಒಳ್ಳೆಯದಲ್ಲ
ಮಿಥುನ: ಕುಟುಂಬದಲ್ಲಿ ಹೊಸ ಸದಸ್ಯರ ಆಗಮನವಾಗುವುದರಿಂದ ಸಂತಸದ ವಾತಾವರಣ
ಕಟಕ : ಕೆಲವು ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ತೊಂದರೆಯಲ್ಲಿ ಸಿಲುಕುವಿರಿ.
ಸಿಂಹ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುತ್ತಾರೆ
ಕನ್ಯಾ: ಅಂದುಕೊಂಡಿರುವ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ಉತ್ತಮ ದಿನ
ತುಲಾ: ಸಾಮಾಜಿಕ ಕಾರ್ಯ ದಲ್ಲಿ ಪ್ರಗತಿ ಸಾಧಿಸುವಿರಿ
ವೃಶ್ಚಿಕ: ಆಸ್ತಿ ವಿವಾದ ಉಲ್ಬಣಗೊಂಡು ಕುಟುಂಬದಲ್ಲಿನ ನೆಮ್ಮದಿ ಹಾಳಾಗುತ್ತದೆ
ಧನುಸ್ಸು: ಆಯಾಸ, ದಣಿವು ನಿಮ್ಮನ್ನು ಬಾಧಿಸುತ್ತದೆ
ಮಕರ: ವಿದೇಶ ಪ್ರಯಾಣ ಮಾಡದಿರುವುದು ಉತ್ತಮ
ಕುಂಭ: ಬಂಧು-ಮಿತ್ರರಲ್ಲಿ ಭಿನ್ನಾಭಿಪ್ರಾಯ ಬರಬಹುದು
ಮೀನ: ತಂದೆ-ಮಕ್ಕಳಲ್ಲಿ ಕಲಹವಾಗಬಹುದು

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin