ಇಂದಿನ ಪಂಚಾಗ ಮತ್ತು ರಾಶಿಫಲ (02-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೂರ್ಖರಿಗೆ ಪಂಡಿತರು ಶತ್ರುಗಳು. ದರಿದ್ರರಿಗೆ ಧನಿಕರೂ, ಪಾಪಿಗಳಿಗೆ ಧಾರ್ಮಿಕರೂ, ಕುರೂಪಿಗಳಿಗೆ ಸುರೂಪಿಗಳೂ ಶತ್ರುಗಳು. –ಮಹಾಭಾರತ 

Rashi
ಪಂಚಾಂಗ : ಗುರುವಾರ, 02.08.2018
ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.46
ಚಂದ್ರ ಉದಯ ರಾ.10.39 / ಚಂದ್ರ ಅಸ್ತ ಬೆ.10.17
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ : ಪಂಚಮಿ (ಬೆ.11.33)
ನಕ್ಷತ್ರ: ಉತ್ತರಾಭಾದ್ರ (ಮ.01.13)
ಯೋಗ: ಸುಕರ್ಮ (ಮ.02.38)
ಕರಣ: ತೈತಿಲ-ಗರಜೆ (ಬೆ.11.33-ರಾ.11.55)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 18

ರಾಶಿ ಭವಿಷ್ಯ : 

ಮೇಷ : ಆಸ್ತಿಗೆ ಹಕ್ಕುದಾರರು ತಕರಾರು ಮಾಡಬಹುದು. ಎಚ್ಚರಿಕೆಯಿಂದ ಮಾತನಾಡಿ
ವೃಷಭ : ಶತ್ರುಗಳು ನಿಮ್ಮನ್ನು ಹಿಂಬಾಲಿಸುವರು
ಮಿಥುನ: ನ್ಯಾಯಾಲಯದಲ್ಲಿ ಜಯ ದೊರೆಯುತ್ತದೆ
ಕಟಕ : ರಾಜಕೀಯ ನಾಯಕರು ಎಚ್ಚರದಿಂದಿರ ಬೇಕು. ಅಭಿವೃದ್ಧಿಗೆ ತೊಂದರೆಯಾಗುತ್ತದೆ
ಸಿಂಹ: ಕುಟುಂಬದಲ್ಲಿನ ಕಲಹ ಗಳಿಗೆ ಪರಿಹಾರ ಸಿಗುತ್ತದೆ
ಕನ್ಯಾ: ಸ್ನೇಹಿತರಿಂದ ಲಾಭವಿದೆ. ಭೋಗವಸ್ತು ಗಳನ್ನು ಖರೀದಿಸುವಿರಿ
ತುಲಾ: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿರಿ
ವೃಶ್ಚಿಕ: ಮನೆಯಲ್ಲಿ, ಕಚೇರಿಯಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ
ಧನುಸ್ಸು: ಎಲ್ಲರಿಗೂ ನಿಮ್ಮ ಸಲಹೆ-ಸೂಚನೆ ಅತ್ಯಗತ್ಯವಿರುತ್ತದೆ. ಗುರು-ಹಿರಿಯರನ್ನು ಆದರಿಸಿ
ಮಕರ: ಭೂ ವ್ಯವಹಾರದಲ್ಲಿ ಲಾಭ ಕಂಡು ಬರುತ್ತದೆ. ಅತಿಥಿ ಸತ್ಕಾರ ಮಾಡುವಿರಿ
ಕುಂಭ: ಗುರಿ ಸಾಧನೆಗೆ ಶತ ಪ್ರಯತ್ನ ಪಡಬೇಕು
ಮೀನ: ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

Sri Raghav

Admin