ಇಂದಿನ ಪಂಚಾಗ ಮತ್ತು ರಾಶಿಫಲ (03-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನಸ್ಸಿನಂತೆ ಮಾತು, ಮಾತಿನಂತೆ ಕ್ರಿಯೆ, ಮನಸ್ಸು,  ಮಾತು , ಕ್ರಿಯೆಗಳಲ್ಲಿ ಸತ್ಪುರು ಷರು ಒಂದೇ ಬಗೆಯಾಗಿರುತ್ತಾರೆ  -ಸುಭಾಷಿತ ರತ್ನ ಬಂಡಾಗಾರ

Rashi
ಪಂಚಾಂಗ : 03.08.2018 ಶುಕ್ರವಾರ
ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.46
ಚಂದ್ರ ಉದಯ ರಾ.11.21 / ಚಂದ್ರ ಅಸ್ತ ಬೆ.11.06
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ : ಷಷ್ಠಿ (ಮ.12.08)
ನಕ್ಷತ್ರ: ರೇವತಿ (ಮ.2.25) / ಯೋಗ: ಧೃತಿ (ಮ.2.04)
ಕರಣ: ವಣಿಜ್-ಭದ್ರೆ (ಮ.12.08-ರಾ.12.12)
ಮಳೆ ನಕ್ಷತ್ರ: ಅಶ್ಲೇಷಾ ಪ್ರವೇಶ ಬೆ.9.15
ಮಾಸ: ಕಟಕ / ತೇದಿ: 19

ಇಂದಿನ ವಿಶೇಷ: ಆಷಾಢ ಶುಕ್ರವಾರ ಲಕ್ಷ್ಮೀಪೂಜೆ

ರಾಶಿ ಭವಿಷ್ಯ : 

ಮೇಷ: ಕಾರ್ಯದೊತ್ತಡದಿಂದ ಬಳಲುವಿರಿ
ವೃಷಭ:– ಸೋದರನ ಮುಂಗೋಪದಿಂದ ಅಸಮಾಧಾನ
ಮಿಥುನ:– ಕಾರ್ಯ ಸಿದ್ದಿಗೆ ಆಪ್ತರ ಸಲಹೆ ದೊರೆಯಲಿದೆ
ಕಟಕ: ಅಂದುಕೊಂಡ ಕಾರ್ಯಗಳಿಗೆ ಅಡೆತಡೆಗಳು ಎದುರಾಗಲಿವೆ.
ಸಿಂಹ: ಆಪ್ತರ ಭೇಟಿಗಾಗಿ ದಿನ ನಿಗದಿ ಮಾಡುವಿರಿ.
ಕನ್ಯಾ: ಕಚೇರಿಯಲ್ಲಿ ಉನ್ನತ ಅಧಿಕಾರಿಗಳಿಂದ ಪ್ರಶಂಸೆ.
ತುಲಾ: ಕುಟುಂಬದವ ರೊಂದಿಗೆ ಪ್ರವಾಸ ಸಾಧ್ಯತೆ
ವೃಶ್ಚಿಕ: ನಿಮ್ಮ ಸ್ವಾರ್ಥದಿಂದ ಮುಖಭಂಗ ಅನುಭವಿಸಲೀದ್ದೀರಿ
ಧನುರ್: ತಾಯಿ ಅನಾರೋಗ್ಯದ ಚಿಂತೆ ಕಾಡಲಿದೆ
ಮಕರ: ಬಂಧುಗಳ ಆಗಮನ.
ಕುಂಭ: ಮಡದಿಯ ಹಠಮಾರಿತನದಿಂದ ಮನೆಯಲ್ಲಿ ಕಲಹ
ಮೀನ: ವಿರಾಮ ದೊರೆತು ದಿನದ ಮಟ್ಟಿಗೆ ಆರಾಮದಾಯಕವಾಗಿರುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin