ಇಂದಿನ ಪಂಚಾಗ ಮತ್ತು ರಾಶಿಫಲ (04-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದೊರಕಬೇಕಾದ್ದು ಮನುಷ್ಯನಿಗೆ ದೊರಕಿಯೇ ತೀರುತ್ತದೆ. ದೇವರೂ ಅದನ್ನು ತಪ್ಪಿಸಲು ಅಶಕ್ತ. ಆದ್ದರಿಂದ ನನಗೆ ಶೋಕವೂ ಇಲ್ಲ, ವಿಸ್ಮಯವೂ ಇಲ್ಲ. ಯಾವುದು ನಮ್ಮದೋ ಅದು ಎಂದಿಗೂ ಪರರ ಸ್ವತ್ತಾಗದು. -ಅಭಿನವಪಾಠಾವಲೀ

Rashi
ಪಂಚಾಂಗ : 04.08.2018 ಶನಿವಾರ
ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.46
ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.46
ಚಂದ್ರ ಉದಯ ರಾ.12.04 / ಚಂದ್ರ ಅಸ್ತ ಬೆ.11.57
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ : ಸಪ್ತಮಿ (ಮ.12.05)
ನಕ್ಷತ್ರ: ಅಶ್ವಿನಿ (ಮ.02.59) / ಯೋಗ: ಶೂಲ (ಮ.12.59)
ಕರಣ: ಭವ-ಬಾಲವ (ಮ.12.05-ರಾ.11.48)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 20

ಇಂದಿನ ವಿಶೇಷ: 

ರಾಶಿ ಭವಿಷ್ಯ : 

ಮೇಷ : ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಕಲಹ ಗಳು ಸಂಭವಿಸಬಹುದು. ದೂರ ಪ್ರಯಾಣ
ವೃಷಭ : ಆರೋಗ್ಯ ಸುಧಾರಿಸುತ್ತಾ ಹೋಗುತ್ತದೆ
ಮಿಥುನ: ಸಮಾಜದ ವಿರೋಧ ಎದುರಿಸಬೇಕಾಗು ತ್ತದೆ. ತಂದೆ-ತಾಯಿಯ ಆಶೀರ್ವಾದ ಮುಖ್ಯ
ಕಟಕ : ವಾಹನ ಖರೀದಿಸುವ ಯೋಗವಿರುವುದು
ಸಿಂಹ: ಬದ್ಧ ವೈರಿಗಳಾಗಿದ್ದ ವರು ಆಪ್ತ ಮಿತ್ರರಾಗುವರು
ಕನ್ಯಾ: ಸುತ್ತಲಿನವರ ಅಪಹಾಸ್ಯದಿಂದ ಮನಸ್ಸಿಗೆ ಬೇಸರವಾಗುವುದು
ತುಲಾ: ಸಾಮಾಜಿಕ ಕಾರ್ಯಗಳಿಂದ ಪ್ರಶಂಸೆ ದೊರೆಯುತ್ತದೆ
ವೃಶ್ಚಿಕ: ಹೊರ ಊರಿನ ಪ್ರಯಾಣ ಕಡಿಮೆ ಮಾಡಿ
ಧನುಸ್ಸು: ನೀವು ತೆಗೆದುಕೊಳ್ಳುವ ನಿರ್ಧಾರದಿಂದ ಹಲವು ಬದಲಾವಣೆಗಳಾಗಬಹುದು
ಮಕರ: ಆಸ್ತಿಯ ಸಮಸ್ಯೆ ಯಾವುದೇ ರೀತಿಯ ತೊಂದರೆ ಇಲ್ಲದೆ ಬಗೆಹರಿಯುತ್ತದೆ
ಕುಂಭ: ಔಷಧಿ ವ್ಯಾಪಾರಿಗಳಿಗೆ ಲಾಭದಾಯಕ ದಿನ
ಮೀನ: ಮಿತ್ರರೊಡನೆ ಕಲಹವಾಗಬಹುದು

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin