ಇಂದಿನ ಪಂಚಾಗ ಮತ್ತು ರಾಶಿಫಲ (05-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನೀರಿಂದ ಬೆಂಕಿಯನ್ನು ಆರಿಸುವಂತೆ, ಜ್ಞಾನದಿಂದ ಮಾನಸ ದುಃಖವನ್ನು ಶಾಂತಗೊಳಿಸಬೇಕು. ಮಾನಸ ದುಃಖವು ಶಾಂತವಾದರೆ ದೇಹವು ಸ್ವಸ್ಥವಾಗುವುದು. -ಮಹಾಭಾರತ

Rashi
ಪಂಚಾಂಗ : 05.08.2018 ಭಾನುವಾರ 
ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.45
ಚಂದ್ರ ಉದಯ ರಾ.12.51 / ಚಂದ್ರ ಅಸ್ತ ಮ.12.50
ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಕೃಷ್ಣ ಪಕ್ಷ / ತಿಥಿ : ಅಷ್ಟಮಿ (ಬೆ.11.21)
ನಕ್ಷತ್ರ: ಭರಣಿ (ಮ.02.53) / ಯೋಗ: ಗಂಡ (ಬೆ.11.21)
ಕರಣ: ಕೌಲವ-ತೈತಿಲ (ಬೆ.11.21-ರಾ.10.43) / ಮಳೆ ನಕ್ಷತ್ರ: ಪುಷ್ಯ
ಮಾಸ: ಕಟಕ / ತೇದಿ: 21

ಇಂದಿನ ವಿಶೇಷ: ಸಾಯನ ವ್ಯತೀಪಾತ ಬೆ.08.44

ರಾಶಿ ಭವಿಷ್ಯ : 

ಮೇಷ : ನ್ಯಾಯಾಲಯದಿಂದ ತೊಂದರೆ ತಪ್ಪಿದ್ದಲ್ಲ
ವೃಷಭ : ಬಂಧುಗಳ ಆಗಮನದಿಂದ ಸಂತೋಷ ವಾಗುತ್ತದೆ. ವಿದೇಶ ಪ್ರಯಾಣದಿಂದ ಶುಭ
ಮಿಥುನ: ಶತ್ರುಗಳ ದಾಳಿಯಿಂದ ಕಂಗಾಲಾಗುವಿರಿ
ಕಟಕ : ಮಾನಸಿಕ ಹಾಗೂ ದೈಹಿಕವಾಗಿ ದೃಢ ವಾಗಿರುತ್ತೀರಿ. ಲೇಖಕರಿಗೆ ಉತ್ತಮವಾದ ದಿನ
ಸಿಂಹ: ಹೊಸ ಒಪ್ಪಂದಗಳಿಗೆ ಸಹಿ ಹಾಕುವಿರಿ
ಕನ್ಯಾ: ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಕಂಡುಬರುತ್ತವೆ
ತುಲಾ: ಸರ್ಕಾರಿ ನೌಕರರಿಗೆ ಸ್ಥಳ ಬದಲಾವಣೆ ಯಾಗಬಹುದು
ವೃಶ್ಚಿಕ: ಪ್ರತಿಯೊಂದು ವಿಷಯದಲ್ಲೂ ಎಚ್ಚರಿಕೆ ಅಗತ್ಯ
ಧನುಸ್ಸು: ಕೆಲವು ಮೂಲಗಳಿಂದ ಆದಾಯ ಬರ ಬಹುದು. ಅತಿಥಿಗಳ ಆಗಮನದಿಂದ ಸಂತೋಷ
ಮಕರ: ಮಕ್ಕಳಿಂದ ಮಾನಸಿಕ ಹಿಂಸೆ ಅನುಭವಿಸು ವಿರಿ. ಅನಾರೋಗ್ಯ ಹೆಚ್ಚಾಗಿ ಕಾಡಲಿದೆ
ಕುಂಭ: ಪ್ರೇಮಿಗಳಿಗೆ ಅನಾನುಕೂಲವಾಗಲಿದೆ
ಮೀನ: ಗೃಹದಲ್ಲಿ ಶುಭ ಕಾರ್ಯಗಳು ನೆರವೇರುತ್ತವೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin