ಇಂದಿನ ಪಂಚಾಗ ಮತ್ತು ರಾಶಿಫಲ (06-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪರಿಶುದ್ಧತೆ, ತ್ಯಾಗ, ಶೌರ್ಯ, ಸುಖ-ದುಃಖಗಳಲ್ಲಿ ಒಂದೇ ರೀತಿ ಇರುವುದು, ದಾಕ್ಷಿಣ್ಯ, ಪ್ರೀತಿ, ಸತ್ಯಶೀಲತೆ- ಇವು ಸುಹೃಜ್ಜನರ ಗುಣಗಳು. -ಹಿತೋಪದೇಶ

Rashi
ಪಂಚಾಂಗ : 06.08.2018 ಸೋಮವಾರ

ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.45
ಚಂದ್ರ ಉದಯ ರಾ.01.42 / ಚಂದ್ರ ಅಸ್ತ ಮ.01.47
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ : ನವಮಿ (ಬೆ.09.56)
ನಕ್ಷತ್ರ: ಕೃತ್ತಿಕಾ (ಮ.02.07) / ಯೋಗ: ವೃದ್ಧಿ (ಬೆ.09.11)
ಕರಣ: ಗರಜೆ-ವಣಿಜ್ (ಬೆ.09.56-ರಾ.08.59)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 22

ಇಂದಿನ ವಿಶೇಷ: ಸಾಯನ ವ್ಯತೀಪಾತ ಬೆ.08.44

ರಾಶಿ ಭವಿಷ್ಯ :  ಆಡಿ ಕೃತ್ತಿಕಾ ಉತ್ಸವ

ಮೇಷ : ಹಣದ ಮುಗ್ಗಟ್ಟು ಬಾಧಿಸಲಾರದು
ವೃಷಭ : ವಾಹನ ಖರೀದಿ ಮಾಡುವಿರಿ, ಸ್ಥಿರಾಸ್ತಿ ಮಾಡಲು ಉತ್ತಮ ಸಮಯವಾಗಿದೆ
ಮಿಥುನ: ಅತಿಯಾದ ಆತ್ಮ ವಿಶ್ವಾಸ ಒಳ್ಳೆಯದಲ್ಲ ಅಪಘಾತವಾಗುವ ಸಾಧ್ಯತೆಗಳು ಹೆಚ್ಚಾಗಿವೆ
ಕಟಕ : ಅಭಿವೃದ್ಧಿಗೆ ತೊಂದರೆಯಾಗುತ್ತದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ಸಿಂಹ: ಕುಟುಂಬದಲ್ಲಿನ ಕಲಹಗಳಿಗೆ ಪರಿಹಾರ ಸಿಗುತ್ತದೆ
ಕನ್ಯಾ: ವ್ಯಾಪಾರ-ವ್ಯವಹಾರ ಗಳಲ್ಲಿ ನಿರೀಕ್ಷಿತ ಲಾಭ ಸಿಗಲಿದೆ
ತುಲಾ: ಸಮಾಜ ಸೇವಕರಿಗೆ ಹಿತಶತ್ರುಗಳಿಂದ ಕಾಟ
ವೃಶ್ಚಿಕ: ಎಲ್ಲಾ ಕೆಲಸ-ಕಾರ್ಯ ಗಳಲ್ಲಿಯೂ ಸ್ವಜನರೇ ವಿರೋಧಿಗಳಾಗುವರು
ಧನುಸ್ಸು: ಸಾಹಸದ ಕೆಲಸಗಳಿಗೆ ಕೈ ಹಾಕದಿರು ವುದೇ ಉತ್ತಮ. ಮುಂಗೋಪ ಜಾಸ್ತಿ
ಮಕರ: ಸರ್ಕಾರದಿಂದ ಸಹಾಯ ಪಡೆಯುತ್ತೀರಿ
ಕುಂಭ: ಅನಾರೋಗ್ಯದಿಂದ ಶರೀರ ದುರ್ಬಲ ವಾಗಬಹುದು. ಅಶುಭವಾರ್ತೆ ಕೇಳುವಿರಿ
ಮೀನ: ಅನಿರೀಕ್ಷಿತ ಆಸ್ತಿ ಬರುವ ಸಂಭವವಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin