ರಾಜ್ಯ ಸರ್ಕಾರದಿಂದ ಐಎಎಸ್ ಅಧಿಕಾರಿಗಳ ಭಾರಿ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

transfer
ಬೆಂಗಳೂರು, ಆ.6-ರಾಜ್ಯ ಸರ್ಕಾರ ಐ ಎ ಎಸ್ ಅಧಿಕಾರಿಗಳ ಭಾರಿ ವರ್ಗಾವಣೆ ಮಾಡಿದೆ.
ವರ್ಗಾವಣೆ ಪಟ್ಟಿ ಹೀಗಿದೆ
1 ಸೆಲ್ವಕುಮಾರ್ -ಎಂ ಡಿ ಕೆಪಿಟಿಸಿಎಲ್
2 ಎಂ ವಿ ಸಾವಿತ್ರಿ -ಗ್ರಾಮೀಣಾಭಿವೃದ್ದಿ ,ಪಂಚಾಯತ್ ರಾಜ್
3 ಡಾ,ವಿಶಾಲ್ – ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ
4 ಸಿ ಶಿಖಾ -ಎಂ ಡಿ ಬೆಸ್ಕಾಂ
5 ಶೇಕರಪ್ಪ -ನಿರ್ದೇಶಕರು ಪೌರಾಡಳಿತ ಬೆಂ
6 ಮನೋಜ್ ಜೈನ್ – ಎಂ ಡಿ ಕರ್ನಾಟಕ ಸಾರ್ವಜನಿಕ ಭೂ ನಿಗಮ
7ರಾಜೇಂದ್ರ ಚೋಳನ್ – ಎಂ ಡಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ
8 ಟಿ ಎಚ್ ಎಂ ಕುಮಾರ್- ಅಯುಕ್ತರು ನಾಗರೀಕ ಅಹಾರ ಸರಬರಾಜು
8 ಕನಗಿ ವಿಲಿಯಾ – ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ
9 ಎಂ ಜಿ ಹಿರೇಮಠ – ಜಿಲ್ಲಾಧಿಕಾರಿ ಗದಗ
10 ಪೋಮಲಾ ಸುನೀಲ್ ಕುಮಾರ್-ಜಿಲ್ಲಾಧಿಕಾರಿ ಕೊಪಳ
11 ಸುಂದರೇಶ್‍ಬಾಬು-ಎಂ ಡಿ ಹೆಸ್ಕಾಂ
12 ಚಾರುಲತಾ ಸೋಮಲ್-ಅಯುಕ್ತರು ಶಿವಮೊಗ್ಗ ಪಾಲಿಕೆ
13 ಎಸ್ ವಿಕಾಸ್ ಕಿಶೋರ್- ಎಂ ಡಿ ಜೆಸ್ಕಾಂ
15 ಡಾ ಆರುಂಧತಿ ಚಂದ್ರಶೇಖರ್ – ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
16 ಮೀನಾ ನಾಗರಾಜ್ – ಸಿ ಎಂ ಉಪ ಕಾರ್ಯದರ್ಶಿ
17 ಗಂಗೂ ಬಾಯಿ ರಮೇಶ್ – ಸಿ ಇ ಓ ಬಾಗಲಕೋಟೆ ಜಿ.ಪಂ
18 ಮಹಂತೇಶ್ ಬಿಳಗಿ – ಸಿ ಇ ಓ ವಿಜಯಪುರ ಜಿ.ಪಂ

Facebook Comments

Sri Raghav

Admin