ಇಂದಿನ ಪಂಚಾಗ ಮತ್ತು ರಾಶಿಫಲ (08-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮಹಾರಾಜ, ಯಾರಿಗೆ ಬಾಹುಬಲವಿಲ್ಲವೋ ಮನೋಬಲವೂ ಇಲ್ಲವೋ ಅವರಿಗೆ ಆಕಾಶದಲ್ಲಿರುವ ಚಂದ್ರನ ಬಲ ಏನು ಮಾಡೀತು? -ಯಶಸ್ತಿಲಕ

Rashi
ಪಂಚಾಂಗ : 08.08.2018 ಬುಧವಾರ
ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.44
ಚಂದ್ರ ಉದಯ ರಾ.03.39 / ಚಂದ್ರ ಅಸ್ತ ಮ.03.48
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ : ದ್ವಾದಶಿ (ರಾ.2.11)
ನಕ್ಷತ್ರ: ಮೃಗಶಿರಾ (ರಾ.10.47) / ಯೋಗ: ಹರ್ಷಣ (ರಾ.11.45)
ಕರಣ: ಕೌಲವ-ತೈತಿಲ (ಮ.3.46-ರಾ.2.11)
ಮಳೆ ನಕ್ಷತ್ರ: ಆಶ್ಲೇಷಾ / ಮಾಸ: ಕಟಕ / ತೇದಿ: 24

ಇಂದಿನ ವಿಶೇಷ: 

ರಾಶಿ ಭವಿಷ್ಯ 

ಮೇಷ : ಕುಟುಂಬದ ಸಮಸ್ಯೆಗಳಿಂದ ಮನಸ್ಸಿಗೆ ಘಾಸಿಯಾಗಲಿದೆ
ವೃಷಭ : ವ್ಯಾಪಾರ ದಲ್ಲಿ ಪ್ರಗತಿ ಸಾಧಿಸುವಿರಿ, ವಾಹನ ಖರೀದಿ ಯೋಗ
ಮಿಥುನ: ಅಹಂಕಾರದಿಂದ ಹೊರಬಂದು ಮಹತ್ತರ ಲಾಭ ಪಡೆಯಿರಿ
ಕಟಕ : ಮೇಲಾಧಿಕಾರಿಗಳಿಂದ ಕೆಲಸದ ಒತ್ತಡ
ಸಿಂಹ: ಕುಟುಂಬದಲ್ಲಿರುವ ಅಸಮಾಧಾನ ಬಗೆಹರಿಸಲು ಪ್ರಯತ್ನಿಸಿ
ಕನ್ಯಾ: ವಿನಾಕಾರಣ ಆರೋಪಗಳಿಗೆ ಕಿವಿಗೊಡದಿರಿ.
ತುಲಾ: ನಿಮ್ಮಿಂದಾಗುತ್ತಿರುವ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುವಿರಿ
ವೃಶ್ಚಿಕ : ಆತ್ಮೀಯರ ಸಲಹೆಯಿಂದ ಕಾರ್ಯಗಳಲ್ಲಿ ಜಯ
ಧನುಸ್ಸು: ಕುಲದೇವರ ಆಶೀರ್ವಾದ ಪಡೆಯಿರಿ.
ಮಕರ: ಸಕಾಲದಲ್ಲಿ ಸ್ನೇಹಿತರ ಸಹಾಯಹಸ್ತ
ಕುಂಭ: ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಯತ್ನ
ಮೀನ: ಜಟಿಲ ಸಮಸ್ಯೆಗೆ ಸೂಕ್ತ ಪರಿಹಾರ ಸಿಗಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments