ಇಂದಿನ ಪಂಚಾಗ ಮತ್ತು ರಾಶಿಫಲ (09-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯನು ಮಾಡಿದ ಕೆಲಸದ ಫಲ ಪರಾಧೀನವಾಗಿಲ್ಲದೇ ಹೋಗಿದ್ದಿದ್ದರೆ ಮನಬಂದಂತೆ ಏನೇನನ್ನು ಬಯಸುವನೋ ಅದೆಲ್ಲವನ್ನೂ ಪಡೆಯಬಹುದಾಗಿತ್ತು. – ಸುಭಾಷಿತಸುಧಾನಿಧಿ

Rashi
ಪಂಚಾಂಗ : ಗುರುವಾರ, 09.08.2018
ಸೂರ್ಯ ಉದಯ ಬೆ.06.07 / ಸೂರ್ಯ ಅಸ್ತ ಸಂ.06.44
ಚಂದ್ರ ಉದಯ ರಾ.04.42 / ಚಂದ್ರ ಅಸ್ತ ಸಂ.04.50
ವಿಲಂಬಿ ಸಂವತ್ಸರ/ ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಕೃಷ್ಣ ಪಕ್ಷ / ತಿಥಿ : ತ್ರಯೋದಶಿ (ರಾ.10.45)
ನಕ್ಷತ್ರ: ಆರಿದ್ರಾ-ಪುನರ್ವಸು (ಬೆ.08.25-ರಾ.05.44)
ಯೋಗ: ವಜ್ರ (ರಾ.07.53) / ಕರಣ: ಗರಜೆ-ವಣಿಜ್ (ಮ.12.30-ರಾ.10.45)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 25

ರಾಶಿ ಭವಿಷ್ಯ 

ಮೇಷ : ಪ್ರೇಮಿಗಳಿಗೆ ಜಯ ಲಭಿಸುವ ಸಾಧ್ಯತೆಗಳಿವೆ. ತಾಳ್ಮೆಯಿಂದ ವರ್ತಿಸಿ
ವೃಷಭ : ಚಿಂತೆ ನಿಮ್ಮನ್ನು ಹೆಚ್ಚಾಗಿ ಬಾಧಿಸುತ್ತದೆ
ಮಿಥುನ: ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಭೂ ವ್ಯವಹಾರಗಳಲ್ಲಿ ಲಾಭ
ಕಟಕ : ಗುರು ಭಕ್ತಿ, ದೈವ ಭಕ್ತಿ ಹೆಚ್ಚಾಗಿರುವುದು
ಸಿಂಹ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸುವುದಿಲ್ಲ
ಕನ್ಯಾ: ನಿಮ್ಮ ಬುದ್ಧಿ ಸಾಮಥ್ರ್ಯದಿಂದ ಹಣ ಸಂಪಾದನೆ ಮಾಡುವಿರಿ
ತುಲಾ: ಅಧಿಕಾರಿಗಳು ಹಿತವಚನ ಹೇಳುವುದರಿಂದ ಲಾಭವಾಗುವುದು
ವೃಶ್ಚಿಕ: ಬಂಧು-ಮಿತ್ರರ ಆಗ ಮನದಿಂದ ಕುಟುಂಬದಲ್ಲಿ ಸಂತಸ
ಧನುಸ್ಸು: ಬಹು ಕಲೆಗಳಲ್ಲಿ ಅಭಿರುಚಿ ಕಂಡುಬರುತ್ತದೆ. ವಾಣಿಜ್ಯ ರಂಗದವರಿಗೆ ಹೆಚ್ಚು ಲಾಭ
ಮಕರ: ಆಹಾರ ಸೇವನೆಯಲ್ಲಿ ಜಾಗ್ರತೆ ವಹಿಸಿ
ಕುಂಭ: ಬಹಳ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿ
ಮೀನ: ಗೆಳೆಯರಿಂದ ಸಹಾಯ ಸಾಧ್ಯತೆ. ನಿಮ್ಮ ಅನಿಸಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳಿ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin