ಸಮೀಕ್ಷೆ ಪ್ರಕಾರ ಮಿಲನ ಮಹೋತ್ಸವಕ್ಕೆ ಸರಿಯಾದ ಸಮಯ ಯಾವುದು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Sex-Time--01

ಸೆಕ್ಸ್ ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೂ ನಮ್ಮ ದೇಶದಲ್ಲಿ ಮಾತ್ರ ಇದು ಒಂದು ರಹಸ್ಯದಂತೆ ಕಾಪಾಡಿಕೊಂಡು ಬರಲಾಗುತ್ತಿದೆ. ಅದಕ್ಕೆ ಕಾರಣ ನಮ್ಮ ಸಂಸ್ಕೃತಿ , ನಮ್ಮ ಆಚಾರ ವಿಚಾರ, ವಿದೇಶಗಳಲ್ಲಿ ಎಲ್ಲವೂ ಖುಲ್ಲಂ ಖುಲ್ಲಾ ಆದರೆ ನಮ್ಮಲ್ಲಿ ಮಾತ್ರ ನಾಲ್ಕು ಗೋಡೆಗಳ ಮದ್ಯೆ ನಡೆಯುವ ರಹಸ್ಯ ಸೆಕ್ಸ್.

ಎಲ್ಲದಕ್ಕೂ ಒಂದು ಸರಿಯಾದ ಸಮಯ ಇರುತ್ತೆ, ಯಾವ ಕೆಲಸ ಮಾಡಬೇಕಾದರೂ ಸರಿಯಾದ ಸಮಯದಲ್ಲಿ ಮಾಡುವುದುದರಿಂದ ಹೆಚ್ಚು ಲಾಭಗಳಾಗುತ್ತವೆ. ಹಾಗೆಯೇ ಸೆಕ್ಸ್ ಗೂ ಕೂಡ ಟೈಮಿಂಗ್ ಇದೆಯಂತೆ. ಯಾವಾಗ ಮಿಲನ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು..? ಯಾವ ದಿನದಂದು ಸೆಕ್ಸ್ ಮಾಡಿದರೆ ಒಳ್ಳೆಯದು..? ಎಂಬುದನ್ನು ರೀತಿಯ ವಿಷಯದ ಮೇಲೆ ಸಂಸ್ಥೆಯೊಂದು ಸಮೀಕ್ಷೆ ನಡೆಸಿದೆ. ಆ ಸಂಸ್ಥೆ ಸುಮಾರು 3 ಸಾವಿರ ಜನಗಳ ಮೇಲೆ ಸಮೀಕ್ಷೆ ಮಾಡಿ ರಿಪೋರ್ಟ್ ಕಾರ್ಡ್ ತಯಾರಿಸಿದೆ. ಈ ಸಮೀಕ್ಷೆಯಲ್ಲಿ ಅನೇಕ ಆಸಕ್ತಿಕರವಾದ ಅಂಶಗಳನ್ನು ಬೆಳಗಿಗೆ ಬಂದಿವೆ. ಆ ವಿವರಗಳು ಈ ಕೆಳಕಂಡಂತಿವೆ.

Sex-03

ಆ ಸರ್ವೇ ಪ್ರಕಾರ ವಾರದಲ್ಲಿ ಮಿಕ್ಕ ದಿನಗಳಿಗೆ ಹೋಲಿಸಿದರೆ ಶೇ.44ರಷ್ಟು ಜನ ದಂಪತಿಗಳು ಶನಿವಾರ, ಭಾನುವಾರದಲ್ಲೇ ಲೈಂಗಿಕ ಕ್ರೀಯೆಯನ್ನು ಹೆಚ್ಚಾಗಿ ಇಷ್ಟ ಪಡುತಿರುವಂತೆ ತಿಳಿದು ಬಂದಿದೆ. ಭಾನುವಾರ ಶೇ.16ರಷ್ಟು ಜನ, ಶುಕ್ರವಾರ ಶೇ.23ರಷ್ಟು ಜನ ಶೃಂಗಾರಕ್ಕೆ ಆಸಕ್ತಿ ತೋರಿಸುತ್ತಿದ್ದಾರಂತೆ. ಶನಿವಾರ ಸಂಜೆ 7.30 ಸಮಯಕ್ಕೆ ಹೆಚ್ಚು ಜನ ದಂಪತಿಗಳು ಸೆಕ್ಸ್ ಲೈಫ್ ಎಂಜಾಯ್ ಮಾಡುವುದಕ್ಕೆ ಆಸಕ್ತಿ ತೋರುತ್ತಿದ್ದಾರಂತೆ.

ಮುಂಜಾನೆ ನಿದ್ರೆಯಿಂದ ಏಳುವ ಪುರುಷರಲ್ಲಿ ಲೈಂಗಿಕ ಕೋರಿಕೆಗಳು ಹೆಚ್ಚಾಗಿ ಇರುತ್ತವೆಯಂತೆ. ಆದರೆ ಕೆಲವು ಬಾರಿ ಸಾಯಂಕಾಲ 4.30 ಗಂಟೆಗಳಿಗೆ ಕೂಡ ಈ ರೀತಿ ಕೋರಿಕೆಗಳು ಹುಟ್ಟುತ್ತವೆಯೆಂದು ಸರ್ವೆಯಲ್ಲಿ ತಿಳಿದಿದೆ. ಕೆಲಸದ ಒತ್ತಡದ ಕಾರಣಗಳಿಂದ, ಬೆಳಗಿನ ಹೊತ್ತು ಸೆಕ್ಸ್ ಮಾಡುವುದಕ್ಕೆ ಕೇವಲ ಶೇ.10ರಷ್ಟು ಜನ ಮಾತ್ರ ಸಿದ್ಧಪಡುತ್ತಾರಂತೆ. ಎಲ್ಲದಕ್ಕಿಂತ ಮಂಗಳವಾರದಂದು ಅತಿ ಕಡಿಮೆ ಜಪ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತಿ ತೋರುತ್ತಿದ್ದಾರಂತೆ.

Sex-04

ಅದರ ಮುಂದಿನ ಸ್ಥಾನದಲ್ಲಿ ಗುರುವಾರವಿದೆ‌. ಮಿಕ್ಕ ವಾರಗಳಾದ ಸೋಮವಾರದಂದು ಶೇ.8ರಷ್ಟು ಜನ ,ಬುಧವಾರದಂದು ಶೇ.7ರಷ್ಟು ಸೆಕ್ಸ್ ನಲ್ಲಿ ಭಾಗವಹಿಸಲು ಆಸಕ್ತಿ ತೋರುತ್ತಿದ್ದಾರಂತೆ. ಅದರಲ್ಲಿಯೂ ಲೈಂಗಿಕ ಕೋರಿಕೆಗಳೆನ್ನುವುದು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬರುತ್ತದೆಂದು ಅವರು ನಿರ್ವಹಿಸಿದ ಪರಿಶೋಧನೆಯಲ್ಲಿ ಸಾಭೀತಾಗಿದೆ. ವಾರಕ್ಕೆ ನಾಲ್ಕು ಬಾರಿ ಸೆಕ್ಸ್ ನಡೆಸೋ ದಂಪತಿಗಳು ತಮ್ಮ ಸಹಜವಾದ ವಯಸ್ಸಿಗಿಂತ 10 ವರ್ಷ ಚಿಕ್ಕವರಾಗಿ ಕಾಣಿಸುತ್ತಾರೆಂದು ಕೂಡ ಈ ಪರಿಶೋಧನೆಯಲ್ಲಿ ರುಜುವಾತಾಗಿದೆ.

Facebook Comments

Sri Raghav

Admin