ಇಂದಿನ ಪಂಚಾಗ ಮತ್ತು ರಾಶಿಫಲ (11-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಎಲ್ಲರೂ ಲೋಕವನ್ನೇ ಮೀರಿಸಿ ಮೇಲೆ ಮೇಲಿರಲು ಬಯಸುತ್ತಾರೆ. ತಮ್ಮ ಶಕ್ತಿಗನುಗುಣವಾಗಿ ಪ್ರಯತ್ನಿಸುತ್ತಾರೆ. ಆದರೆ ಮಾತ್ರ ಹಾಗೆ ಆಗುವುದಿಲ್ಲ. -ಸುಭಾಷಿತಸುಧಾನಿಧಿ

Rashi
ಪಂಚಾಂಗ : 11.08.2018 ಶನಿವಾರ
ಸೂರ್ಯ ಉದಯ ಬೆ.06.07 / ಸೂರ್ಯ ಅಸ್ತ ಸಂ.06.43
ಚಂದ್ರ ಉದಯ / ನಾ.ಬೆ.05.47 / ಚಂದ್ರ ಅಸ್ತ ಮ.06.49
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ : ಅಮಾವಾಸ್ಯೆ (ಮ.03.28)
ನಕ್ಷತ್ರ: ಆಶ್ಲೇಷಾ (ರಾ.12.05) / ಯೋಗ: ವ್ಯತೀಪಾತ (ಬೆ.11.44)
ಕರಣ: ನಾಗವಾನ್-ಕಿಂಸ್ತುಘ್ನ (ಮ.03.28-ರಾ.01.40)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 27

ಇಂದಿನ ವಿಶೇಷ: ಜ್ಯೋರ್ತಿಭೀಮೇಶ್ವರ ವ್ರತ, ನಾಗರ ಅಮಾವಾಸ್ಯೆ, ಸೂರ್ಯಗ್ರಹಣ ಕಾಣಿಸುವುದಿಲ್ಲ,
ಆಚರಣೆ ಇಲ್ಲ

# ರಾಶಿ ಭವಿಷ್ಯ 
ಮೇಷ : ಸರ್ಕಾರಿ ಅಧಿಕಾರಿಗಳಿಂದ ತೊಂದರೆಯಾಗಲಿದೆ
ವೃಷಭ : ಪಿತ್ರಾರ್ಜಿತ ಆಸ್ತಿ ಸಿಗಬಹುದು
ಮಿಥುನ: ಮಕ್ಕಳಿಂದ ಹಿಂಸೆ ಅನುಭವಿಸುವಿರಿ
ಕಟಕ : ಹೊಸ ಅವಕಾಶಗಳು ಸದ್ಯದಲ್ಲೇ ಸಿಗಲಿವೆ
ಸಿಂಹ: ವಿದ್ಯಾರ್ಥಿಗಳಿಗೆ ಮತ್ತು ಪ್ರೇಮಿಗಳಿಗೆ ಉತ್ತಮ ದಿನ. ಆರೋಗ್ಯ ಉತ್ತಮವಾಗಿರುತ್ತದೆ
ಕನ್ಯಾ: ಸಮಸ್ಯೆಗಳು ಹಂತ ಹಂತವಾಗಿ ಬಗೆಹರಿಯುತ್ತವೆ
ತುಲಾ: ಸಾಲ ಮರುಪಾವತಿ ಯಾಗಬಹುದು. ಉತ್ತಮ ಉದ್ಯೋಗ ಸಿಗುತ್ತದೆ
ವೃಶ್ಚಿಕ: ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ. ಧನಪ್ರಾಪ್ತಿಯಾಗುತ್ತದೆ
ಧನುಸ್ಸು: ಅಣ್ಣ-ತಮ್ಮಂದಿರಲ್ಲಿ ವೈಮನಸ್ಸು ಕಡಿಮೆಯಾಗುತ್ತದೆ
ಮಕರ: ಸಹೋದ್ಯೋಗಿಗಳು ಹಿತವಚನ ಹೇಳುವರು. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ದಿನ
ಕುಂಭ: ಸ್ನೇಹಿತರಿಂದ ಒಳ್ಳೆಯದಾಗುತ್ತದೆ. ಬಂಧು-ಮಿತ್ರರು ಸಹಾಯ ಮಾಡುವರು
ಮೀನ: ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ ಲಭಿಸುತ್ತದೆ. ಹೊಸ ವಾಹನ ಖರೀದಿ ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin