ಮಹಿಳೆಯರನ್ನು ನೋಡುವಾಗ ಪುರುಷರ ದೃಷ್ಟಿ ‘ಅಲ್ಲೇ’ ಏಕೆ ಹೋಗುತ್ತೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Man

ಸಾಮಾನ್ಯವಾಗಿ ಪುರುಷರು ಹೆಚ್ಚು ರೊಮ್ಯಾಂಟಿಕ್ ಆಗಿ ಯೋಚಿಸುತ್ತಾರೆ ಎನ್ನಲಾಗುತ್ತೆ ಆದರೆ ವಾಸ್ತವವಾಗಿ ಹೆಚ್ಚು ರೊಮ್ಯಾಂಟಿಕ್ ಮಹಿಳೆಯರೇ ಎಂಬುದು ಹಳೆಯ ವಿಷಯ, ಆದರೆ ಈಗ ವಿಷಯ ಅದಲ್ಲ ಸಮೀಕ್ಷೆಯೊಂದರ ಪ್ರಕಾರ ಮಹಿಳೆಯರನ್ನು ಪುರುಷರು ನೋಡುವಾಗ ಮೊದಲು ಕಣ್ಣು ಹಾಯಿಸುವುದು ‘ಆ’ ಜಾಗದಲ್ಲಿ ಅಂತೆ, ಹೌದು ಇದು ಸಮೀಕ್ಷೆಯಲ್ಲೇ ಬಹಿರಂಗಗೊಂಡಿದೆ. ಪುರುಷರಿಗೆ ಮಹಿಳೆಯರ ಸ್ತನಗಳ ಬಗ್ಗೆ ಯಾಕೆ ಹೆಚ್ಚು ಆಸಕ್ತಿ ಎಂಬ ವಿಷಯಗಳ ಬಗ್ಗೆ ಇರುವ ಕೆಲವು ಕಾರಣಗಳು ಕೂಡ ಸಮೀಕ್ಷೆಯಿಂದ ಹೊರಬಿದ್ದಿದೆ ಅವು ಏನೆಂದು ತಿಳಿದರೆ ನೀವೂ ಸಹ ಹೌದೌದೆನ್ನುತ್ತೀರಿ..!

ಅಂದವಾಗಿ ಆಕರ್ಷಣೀಯವಾಗಿ ಕಾಣುವ ಯುವತಿಯರ ಕಡೆ ಪುರುಷರು ಸಹಜವಾಗಿಯೇ ಆಕರ್ಷಿತರಾಗುತ್ತಾರೆ. ಮಹಿಳೆಯ ಆಕರ್ಷಕ ಎದೆ ಮೈಕಟ್ಟು ಪುರುಷರನ್ನು ಕೆಣಕುವ ಮೊದಲ ಅಂಶ ಎನ್ನಲಾಗುತ್ತೆ. ತಿಳಿದೋ ತಿಳಿಯದೋ ಪುರುಷರು ಮೊದಲು ಆ ಜಾಗದಲ್ಲಿ ಒಮ್ಮೆ ಕಣ್ಣಾಡಿಸುತ್ತಾರಂತೆ. ಶೇಕಡಾ 90 ರಷ್ಟು ಪುರುಷರಲ್ಲಿ ಈ ಗುಣ ಸಾಮಾನ್ಯವಾಗಿರುತ್ತಂತೆ.

ಇನ್ನೊಂದು ಮುಖ್ಯ ಅಂಶವೇನೆಂದರೆ ಪುರುಷರು ದೊಡ್ಡ ಗಾತ್ರದ ಎದೆಯುಳ್ಳ ಮಹಿಳೆಯರಿಗೆ ಎಚ್ಚು ಆಕರ್ಷಿತರಾಗುತ್ತಾರಂತೆ..! ಸ್ತನಗಳ ಮೃದುತ್ವ ಕೂಡ ಇದಕ್ಕೆ ಕಾರಣ ಎನ್ನಲಾಗಿದೆ. ಇನ್ನೂ ಒಂದು ಪುರುಷರ ಮನದಾಳದಲ್ಲಿರುವ ಕೆಟ್ಟ ಗುಣವೇನೆಂದರೆ ಅವನು ಅವುಗಳನ್ನು ನೋಡಿದ ತಕ್ಷಣ ಮುಟ್ಟಬೇಕೆಂದುಕೊಳ್ಳುತ್ತಾನಂತೆ. ಇದರಿಂದ ಪುರುಷರೂ ತೃಪ್ತಿಗೊಳ್ಳುತ್ತಾರೆ ಎಂಬುದೇ ಈ ಕೆಟ್ಟ ಯೋಚನೆಗೆ ಕಾರಣ ಎನ್ನಲಾಗುತ್ತೆ.

ಇನ್ನೂ ಒಂದು ಭಯಾನಕ ಅಂಶವೇನೆಂದರೆ ಹೋಮಿಯೋಪತಿ ವೈದ್ಯರೊಬ್ಬರು ನಡೆಸಿದ ಸಂಶೋಧನೆಯ ಪ್ರಕಾರ , ಮಹಿಳೆಯರ ಸ್ತನಗಳನ್ನು ತದೇಕ ಚಿತ್ತದಿಂದ ನೋಡುವುದರಿಂದ ಪುರುಷರ ಆಯುಷ್ಯ 4-6 ವರ್ಷ ಹೆಚ್ಚಾಗುತ್ತದಂತೆ.! ಆತನ ಯೋಚನೆಗಳ ಮೇಲೆ ಪ್ರಭಾವ ಬೀರುತ್ತಂತೆ, ಮನಸ್ಸು ಆಕ್ಟಿವ್ ಆಗಿರಲು ಈ ಅಂಶ ಸಹಕಾರಿಯಾಗಿರುತ್ತಾನಂತೆ. ಒಟ್ಟಿನಲ್ಲಿ ದೃಷ್ಟಿ ಎಲ್ಲೇ ಇರಲಿ ಅದು ಒಳ್ಳೆಯದಾಗಿದ್ದರೆ ಸಾಕು.

Facebook Comments

Sri Raghav

Admin