ಇಂದಿನ ಪಂಚಾಗ ಮತ್ತು ರಾಶಿಫಲ (12-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೆಯೇ ವಿನಾ ಬರಿಯ ಬಯಕೆಗಳಿಂದಲ್ಲ. ನಿದ್ರಿಸುತ್ತಿರುವ ಸಿಂಹದ ಬಾಯಲ್ಲಿ ಮೃಗಗಳು ಬಂದು ತಾವಾಗಿ ಪ್ರವೇಶಿಸುವುದಿಲ್ಲ.  -ಪಂಚತಂತ್ರ

Rashi
ಪಂಚಾಂಗ : 12.08.2018 ಭಾನುವಾರ
ಸೂರ್ಯ ಉದಯ ಬೆ.06.07 / ಸೂರ್ಯ ಅಸ್ತ ಸಂ.06.42
ಚಂದ್ರ ಉದಯ ಬೆ.06.50 / ಚಂದ್ರ ಅಸ್ತ ರಾ.07.43
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ : ಪ್ರತಿಪತ್ (ಬೆ.11.54)
ನಕ್ಷತ್ರ: ಮಖ (ರಾ.09.27)
ಯೋಗ: ವರಿಯಾ-ಪರಿಘ (ಬೆ.07.42-ರಾ.03.51)
ಕರಣ: ಭವ-ಬಾಲವ (ಬೆ.11.54-ರಾ.10.13)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 28

ಇಂದಿನ ವಿಶೇಷ:

# ರಾಶಿ ಭವಿಷ್ಯ 
ಮೇಷ : ಹಿತಶತ್ರುಗಳ ಕಾಟದಿಂದ ಮನಸ್ಸಿಗೆ ಬೇಸರ ವಾಗುತ್ತದೆ.ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ
ವೃಷಭ : ನ್ಯಾಯಾಲಯದ ವ್ಯವಹಾರಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಸಮಯ
ಮಿಥುನ: ವಿದೇಶ ಪ್ರವಾಸದಿಂದ ಯಶಸ್ಸು ದೊರೆಯಲಿದೆ. ವ್ಯಾಪಾರಿಗಳಿಗೆ ಉತ್ತಮ ದಿನ
ಕಟಕ : ಷೇರುಪೇಟೆಯಲ್ಲಿ ಹಣ ಹೂಡುವುದರಿಂದ ಧನಲಾಭವಾಗಬಹುದು
ಸಿಂಹ: ಅತ್ತಿಗೆ-ನಾದಿನಿಯರು ನಿಮ್ಮ ವಿರುದ್ಧ ತಿರುಗಿ ಬೀಳ ಬಹುದು. ಎಚ್ಚರದಿಂದಿರಿ
ಕನ್ಯಾ: ಮಗನೇ ಶತ್ರು ರೀತಿಯಲ್ಲಿ ವರ್ತಿಸಬಹುದು
ತುಲಾ: ಮಿತ್ರರೊಡನೆ ಕಲಹವಾಗಬಹುದು
ವೃಶ್ಚಿಕ: ಪತಿ-ಪತ್ನಿಯರಲ್ಲಿ ಆಗಾಗ ಮಾತಿನ ಚಕಮಕಿ ನಡೆಯಲಿದೆ. ಮನಸ್ಸಿಗೆ ಬೇಸರವಾಗುವುದು
ಧನುಸ್ಸು: ಅನಾವಶ್ಯಕ ಮಾತುಗಳಿಂದ ದೂರವಿರಿ
ಮಕರ: ಸ್ವ ಪ್ರಯತ್ನದಿಂದ ಉನ್ನತ ಹುದ್ದೆ ಪಡೆಯುವಿರಿ
ಕುಂಭ: ಗುರಿ ಸಾಧನೆಗೆ ಶತ ಪ್ರಯತ್ನ ಪಡಬೇಕು ಮೀನ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin