ತುರ್ತು ಭೂಸ್ಪರ್ಶದ ವೇಳೆ ಹೆಲಿಕಾಪ್ಟರ್ ಪತನ ಪತನಗೊಂಡು 16 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Helicopter

ದುಶಾನ್ಬೆ, ಆ.12-ಹೆಲಿಕಾಪ್ಟರ್ ಪತನಗೊಂಡು 13 ಪರ್ವತಾರೋಹಿಗಳು ಹಾಗೂ ಮೂವರು ಸಿಬ್ಬಂದಿ ಮೃತಪಟ್ಟ ದುರಂತ ಘಟನೆ ನಿನ್ನೆ ರಾತ್ರಿ ತಜಿಕಿಸ್ತಾನದ ಪರ್ವತಮಯ ಪ್ರದೇಶದಲ್ಲಿ ಸಂಭವಿಸಿದೆ.  ಪರ್ವತ ಪ್ರದೇಶದಲ್ಲಿ ನಿನ್ನೆ ರಾತ್ರಿ 11.30ರಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶದ ವೇಳೆ ಪತನಗೊಂಡಿತು ಎಂದು ಕೇಂದ್ರ ಏಷ್ಯಾ ದೇಶದ ತುರ್ತು ಸಮಿತಿ ತಿಳಿಸಿದೆ. ಈ ದುರ್ಘಟನೆಯಲ್ಲಿ 13 ಶಿಖರಾರೋಹಿಗಳು ಮತ್ತು ಮೂವರು ಹೆಲಿಕಾಪ್ಟರ್ ಸಿಬ್ಬಂದಿ ಮೃತಪಟ್ಟರು ಎಂದು ಸಮಿತಿ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin