15 ದಿನದ ನಂತರ ಭೂ ಕುಸಿತದಲ್ಲಿ ಸಿಲುಕಿದ್ದ ವೃದ್ದೆಯ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Old-Women--01

ತಿರುವನಂತಪುರ,ಆ.13- ಕೇರಳದಲ್ಲಿ ಒಂದು ವಾರದ ಹಿಂದೆ ಉಂಟಾದ ಭೂಕುಸಿತದಲ್ಲಿ ಸಿಲುಕಿಕೊಂಡಿದ್ದ 85 ವರ್ಷದ ವೃದ್ಧೆಯನ್ನು ಸೈನಿಕರು ರಕ್ಷಿಸಿದ್ದಾರೆ. ಪೊಟ್ಟಮ್ ಕುಲಂ ಪಡೆಯಲ್ಲಿ ಭೂ ಕುಸಿತ ಉಂಟಾಗಿ ವೃದ್ಧೆ ಮನೆ ಕಳೆದುಕೊಂಡಿದ್ದರು. ಅಲ್ಲಿ ಒಂದು ವಾರಗಳಿಂದ ಸಿಲುಕಿಕೊಂಡಿದ್ದರು.   ಕಾರ್ಯಾಚರಣೆ ಮಾಡಿದ ಸೈನಿಕರು ಅವರನ್ನು ರಕ್ಷಿಸಿ ಅಡಿಮಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಭೂಕುಸಿತವುಂಟಾಗಿದೆ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Facebook Comments

Sri Raghav

Admin