ಇಂದಿನ ಪಂಚಾಗ ಮತ್ತು ರಾಶಿಫಲ (13-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಶಿಷ್ಯ ಸತ್ಪಾತ್ರದಲ್ಲಿ ಉಪಯೋಗಿಸಿದ ವಿದ್ಯೆಯು ಅವರ ಆಚಾರ್ಯರ ಪಾಂಡಿತ್ಯವನ್ನು ತಿಳಿಸುತ್ತದೆ. ಮೋಡಗಳಿಂದ ಸುರಿದ ನೀರಿನ ಬಿಂದುಗಳನ್ನು ಮುತ್ತಿನ ಚಿಪ್ಪಿನಲ್ಲಿ ಸಂಗ್ರಹಿಸಿ ಸಮುದ್ರವು ರತ್ನಾಕರವೆನಿಸಿದೆ. -ಅನರ್ಘರಾಘವ

Rashi
ಪಂಚಾಂಗ : 13.08.2018 ಸೋಮವಾರ

ಸೂರ್ಯ ಉದಯ ಬೆ.06.07 / ಸೂರ್ಯ ಅಸ್ತ ಸಂ.06.42
ಚಂದ್ರ ಉದಯ ಬೆ.07.51 / ಚಂದ್ರ ಅಸ್ತ ರಾ.08.32
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ /
ಶುಕ್ಲ ಪಕ್ಷ / ತಿಥಿ : ದ್ವಿತೀ-ತೃತೀ (ಬೆ.08.37-ರಾ.05.45)
ನಕ್ಷತ್ರ: ಪೂರ್ವಫಲ್ಗುಣಿ (ರಾ.07.09) / ಯೋಗ: ಶಿವ (ರಾ.12.20)
ಕರಣ: ಕೌಲವ-ತೈತಿಲ (ಬೆ.08.37-ರಾ.07.08) / ಮಳೆ ನಕ್ಷತ್ರ: ಪುಷ್ಯ
ಮಾಸ: ಕಟಕ / ತೇದಿ: 29

ಇಂದಿನ ವಿಶೇಷ:

# ರಾಶಿ ಭವಿಷ್ಯ 
ಮೇಷ : ಸಂಗಾತಿಯೊಡನೆ ವೈಮನಸ್ಸು ಉಂಟಾಗ ಬಹುದು. ಪಾಲುದಾರರೊಂದಿಗೆ ಎಚ್ಚರದಿಂದಿರಿ
ವೃಷಭ : ವ್ಯವಹಾರದಲ್ಲಿ ನಿರೀಕ್ಷಿಸ ಲಾಭ ದೊರೆ ಯುವುದಿಲ್ಲ. ವಾದ-ವಿವಾದ ಮಾಡದಿರಿ
ಮಿಥುನ: ಹೊಸ ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು. ಅನ್ಯ ಜನರಿಂದ ಕಿರುಕುಳ
ಕಟಕ : ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಇಂದು ಉತ್ತಮ ಸಮಯವಲ್ಲ
ಸಿಂಹ: ನೌಕರರಿಗೆ ಹಿರಿಯ ಅಧಿಕಾರಿಗಳಿಂದ ತೊಂದರೆ
ಕನ್ಯಾ: ಬಂಧು-ಬಾಂಧ ವರಿಂದ ವಿರೋಧ ಎದುರಿಸಬೇಕಾಗುತ್ತದೆ
ತುಲಾ: ನಿಮ್ಮ ಗೌರವ, ಘನತೆಗೆ ಚ್ಯುತಿ ಬರಬಹುದು
ವೃಶ್ಚಿಕ: ಭೋಗವಸ್ತು ಖರೀದಿಯಿಂದ ಮನಸ್ಸಿಗೆ ಉಲ್ಲಾಸವಾಗುವುದು. ಭೂ ವ್ಯವಹಾರದಲ್ಲಿ ಲಾಭ
ಧನುಸ್ಸು: ಹಳೆ ಸ್ನೇಹಿತರನ್ನು ಭೇಟಿ ಮಾಡುವಿರಿ
ಮಕರ: ಅನಾವಶ್ಯಕ ಪ್ರಯಾಣ ಮಾಡಬೇಕಾಗುತ್ತದೆ
ಕುಂಭ: ದಾಂಪತ್ಯ ಜೀವನ ಸುಖಮಯವಾಗಿರುವುದು
ಮೀನ: ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin