ಇಂದಿನ ಪಂಚಾಗ ಮತ್ತು ರಾಶಿಫಲ (14-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹಣ ದೊರೆಯದಿದ್ದಾಗ ಅದಕ್ಕಾಗಿ ಹಾತೊರೆ ಯುತ್ತಲೂ, ದೊರಕಿದಾಗ ರಕ್ಷಿಸಲು ಯತ್ನಿಸು ತ್ತಲೂ, ಕಳೆದು ಹೋದಾಗ ಗೋಳಾಡುತ್ತಲೂ ಇರುವ ಜನರಿಗೆ ದುಃಖದ ಪರಿಹಾರ ಎಂದು..? – -ಭಾರತಮಂಜರೀ

Rashi
ಪಂಚಾಂಗ : 14.08.2018 ಮಂಗಳವಾರ

ಸೂರ್ಯ ಉದಯ ಬೆ.06.07 / ಸೂರ್ಯ ಅಸ್ತ ಸಂ.06.41
ಚಂದ್ರ ಉದಯ ಬೆ.08.49 / ಚಂದ್ರ ಅಸ್ತ ರಾ.09.20
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ : ಚತುರ್ಥಿ (ರಾ.03.28)
ನಕ್ಷತ್ರ: ಉತ್ತರಫಲ್ಗುಣಿ (ಸಾ.05.22) / ಯೋಗ: ಸಿದ್ಧ (ರಾ.09.16)
ಕರಣ: ಗರಜೆ-ವಣಿಜ್ (ಬೆ.05.45-ರಾ.04.32) / ಮಳೆ ನಕ್ಷತ್ರ: ಆಶ್ಲೇಷಾ
ಮಾಸ: ಕಟಕ / ತೇದಿ: 30

ಇಂದಿನ ವಿಶೇಷ: ಮಂಗಳಗೌರಿ ವ್ರತ, ನಾಗ ಚತುರ್ಥಿ 

# ರಾಶಿ ಭವಿಷ್ಯ 
ಮೇಷ : ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಉತ್ತಮ ದಿನ. ಹಳೆಯ ಸಾಲ ತೀರಿಸಲು ಯೋಗ್ಯಕಾಲ
ವೃಷಭ : ಕುಟುಂಬಕ್ಕೆ ಬೇಕಾದ ಎಲ್ಲಾ ಸೌಕರ್ಯ ಗಳು ದೊರೆಯಲಿವೆ. ಹೊಸ ಪದವಿ ಪ್ರಾಪ್ತಿ
ಮಿಥುನ: ಜನರಲ್ಲಿ ಶತ್ರುತ್ವ ಬೆಳೆಸಿಕೊಳ್ಳುವುದು ಒಳ್ಳೆಯದಲ್ಲ. ಮಕ್ಕಳಿಂದ ಸಂತಸ ಸಿಗುತ್ತದೆ
ಕಟಕ : ಕೆಲವು ಮೂಲಗಳಿಂದ ಆರ್ಥಿಕ ಲಾಭ ಬಂದರೂ ಅನಾರೋಗ್ಯ ಕಾಡಲಿದೆ
ಸಿಂಹ: ಕೆಲವು ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ತೊಂದರೆಯಲ್ಲಿ ಸಿಲುಕುವಿರಿ
ಕನ್ಯಾ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡದಿರುವುದೇ ಉತ್ತಮ
ತುಲಾ: ಬಂಧು-ಬಾಂಧವ ರಿಂದ ಕೆಲವು ಸಮಸ್ಯೆ ಕಾಡುತ್ತವೆ
ವೃಶ್ಚಿಕ: ಸಮಾಜ ಸೇವಕರಿಗೆ ಹಿತಶತ್ರುಗಳಿಂದ ತೊಂದರೆ ಯಾಗಬಹುದು. ಮಾನಸಿಕ ನೆಮ್ಮದಿ ಇರುವುದಿಲ್ಲ
ಧನುಸ್ಸು: ಕುಟುಂಬಕ್ಕೆ ಹೊಸ ಸದಸ್ಯರ ಆಗಮನ
ಮಕರ: ಮಿತವಾಗಿ ಖರ್ಚು ಮಾಡಲು ಪ್ರಯತ್ನಿಸಿ
ಕುಂಭ: ಶೀತಬಾಧೆ ಇಂದು ನಿಮ್ಮನ್ನು ಕಾಡುತ್ತದೆ
ಮೀನ: ಸ್ವಂತ ಮನೆ, ಸ್ಥಿರಾಸ್ತಿ ಮಾಡುವ ಯೋಗವಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin