ಶುಭಾಶಯ ಕೋರಿ ಗಮನ ಸೆಳೆದ ಸಚಿನ್‍ತೆಂಡೂಲ್ಕರ್, ಸೆಹ್ವಾಗ್ ಶುಭಾಶಯ

ಈ ಸುದ್ದಿಯನ್ನು ಶೇರ್ ಮಾಡಿ

SAchin
ಮುಂಬೈ, ಆ. 15- ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಸ್ವಾತಂತ್ರ್ಯ ಯೋಧರ ರೀತಿ ಹೋರಾಟ ನಡೆಸುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸಲು ಸಜ್ಜಾಗಬೇಕೆಂದು ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಹಾಗೂ ನಜಾಫ್‍ಗಢದ ಸಚಿನ್ ವೀರೇಂದ್ರ ಸೆಹ್ವಾಗ್ ಶುಭಾಶಯ ಕೋರಿ ಗಮನ ಸೆಳೆದಿದ್ದಾರೆ. ಅದೇ ರೀತಿ ನಾಡಿನ ಜನರಿಗೂ ಕ್ರಿಕೆಟ್ ಲೋಕದ ಈ ಇಬ್ಬರು ದಿಗ್ಗಜರು 72ನೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ್ದಾರೆ.

Facebook Comments

Sri Raghav

Admin