ಹೆಣ್ಣು ಮಗುವಿಗೆ ಜನ್ಮನೀಡಿದ ನಟಿ ಅನುಪ್ರಭಾಕರ್

ಈ ಸುದ್ದಿಯನ್ನು ಶೇರ್ ಮಾಡಿ

Anu-prabhakar--01

ಬೆಂಗಳೂರು. ಆ. 15 : ಚಂದನವನದ ಮುದ್ದು ಜೋಡಿ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಕುಟುಂಬಕ್ಕೆ ಹೊಸ ಅಥಿತಿಯ ಆಗಮನವಾಗಿದೆ. ನಟಿ ಅನು ಪ್ರಭಾಕರ್ ಸ್ವಾತಂತ್ರ್ಯದಿನದಂದೇ  ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ವಿಷಯವನ್ನು ಖುದ್ದು ಅನು ಪ್ರಭಾಕರ್ ಅವರ ಪತಿ ರಘು ಮುಖರ್ಜಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಡ್ಡಿದ್ದಾರೆ.

”ಮಗು ಹಾಗೂ ಅನು ಪ್ರಭಾಕರ್ ಇಬ್ಬರು ಆರೋಗ್ಯವಾಗಿದ್ದು, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.  ನಟಿ ಅನು ಪ್ರಭಾಕರ್ ಮತ್ತು ನಟ ಕಮ್‌ ಮಾಡೆಲ್ ರಘು ಮುಖರ್ಜಿ 2016ರಲ್ಲಿ ಹಸೆಮಣೆ ಏರಿದ್ದರು. ಕುಟುಂಬದವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಇವರ ಮದುವೆ ಏಪ್ರಿಲ್ 25, 2016 ರಂದು ನೆರವೇರಿತ್ತು.

Facebook Comments

Sri Raghav

Admin