ಇಂದಿನ ಪಂಚಾಗ ಮತ್ತು ರಾಶಿಫಲ (15-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನಸ್ಸೆಂಬುವ ಒಂದನ್ನು ಚೆನ್ನಾಗಿ ಅಡಗಿಸಲು ಯಾವನು ಸಮರ್ಥನಲ್ಲವೋ ಅವನು ಸಮುದ್ರದಿಂದ ಸುತ್ತುವರಿಯಲ್ಪಟ್ಟ (ಸಮಸ್ತ) ಭೂಮಿಯನ್ನು ಹೇಗೆ ಗೆಲ್ಲುತ್ತಾನೆ..? -ಸುಭಾಷಿತಸುಧಾನಿಧಿ

Rashi
ಪಂಚಾಂಗ : 15.08.2018 ಬುಧವಾರ

ಸೂರ್ಯ ಉದಯ ಬೆ.06.07 / ಸೂರ್ಯ ಅಸ್ತ ಸಂ.06.41
ಚಂದ್ರ ಉದಯ ಬೆ.09.45 / ಚಂದ್ರ ಅಸ್ತ ರಾ.10.04
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ : ಪಂಚಮಿ (ರಾ.01.52)
ನಕ್ಷತ್ರ: ಹಸ್ತ (ಸಾ.04.13) / ಯೋಗ: ಸಾಧ್ಯ (ಸಾ.06.44)
ಕರಣ: ಭವ-ಬಾಲವ (ಮ.02.34-ರಾ.01.52)
ಮಳೆ ನಕ್ಷತ್ರ: ಆಶ್ಲೇಷಾ / ಮಾಸ: ಕಟಕ / ತೇದಿ: 31

ಇಂದಿನ ವಿಶೇಷ: ನಾಗರ ಪಂಚಮಿ, ಭಾರತ ಸ್ವಾತಂತ್ರ್ಯ ದಿನ

# ರಾಶಿ ಭವಿಷ್ಯ 
ಮೇಷ : ನಿಮ್ಮ ಕೆಲಸಕ್ಕೆ ಸಮಾಜದಿಂದ ಶ್ಲಾಘನೆ
ವೃಷಭ : ನಿಮ್ಮ ಮಾತನ್ನು ಅಪಾರ್ಥಮಾಡಿ ಕೊಳ್ಳುವ ಸಾಧ್ಯತೆ ಇರುವುದರಿಂದ ಮೌನವಾಗಿರಿ
ಮಿಥುನ: ಎಂದೋ ಅಂದುಕೊಂಡ ಕೆಲಸಗಳನ್ನು ಮಾಡಿ ಮುಗಿಸುವಿರಿ. ಬಂಧುಗಳ ದಿಢೀರ್ ಆಗಮನ
ಕಟಕ : ಹಲವು ದಿನಗಳಿಂದ ಕಾಡುತ್ತಿದ್ದ ಚಿಂತೆಗೆ ಮುಕ್ತಿ
ಸಿಂಹ: ಅನಿವಾರ್ಯವಾಗಿ ಹೆಚ್ಚಿನ ಹಣ ಖರ್ಚು ಮಾಡಲೇಬೇಕಾಗಬಹುದು
ಕನ್ಯಾ: ನಿಮ್ಮ ಮೇಲೆ ಹಳೆಯ ದ್ವೇಷ ಸಾಧಿಸಲು ಶತ್ರುಗಳ ಆಗಮಿಸಬಹುದು
ತುಲಾ: ಮನೆಯಲ್ಲಿ ಹಾಗೂ ಹೊರಹೋಗುವಾಗ ಎಚ್ಚರವಿರಲಿ
ವೃಶ್ಚಿಕ: ಅತ್ಯಂತ ಎಚ್ಚರಿಕೆ ಯಿಂದ ಕಾರ್ಯನಿರ್ವಹಿಸಿ
ಧನುಸ್ಸು: ಹಿರಿಯರ ಆಶೀರ್ವಾದದಿಂದ ಮಾಡ ಬೇಕೆಂದುಕೊಂಡ ಕೆಲಸ ಯಶಸ್ವಿಯಾಗಿ ಮುಗಿಯಲಿವೆ
ಮಕರ: ಶ್ರಮಕ್ಕೆ ತಕ್ಕ ಗೌರವ ಸಿಗದಿರಬಹುದು
ಕುಂಭ: ಮಾಡುವ ಕೆಲಸಕ್ಕೆ ವಿಘ್ನ ಬರುವ ಸಾಧ್ಯತೆ
ಮೀನ: ಶ್ರಮಕ್ಕೆ ತಕ್ಕ ಗೌರವ ಸಿಗಲಿದೆ. ಹಣಕಾಸಿನ ಬಗ್ಗೆ ಲಕ್ಷ್ಯ ವಹಿಸುವುದು ಅನಿವಾರ್ಯ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin