ವೇತನಕ್ಕಾಗಿ ಟಾವರ್ ಏರಿ ಕುಳಿತ ಕಾರ್ಮಿಕ..!

ಈ ಸುದ್ದಿಯನ್ನು ಶೇರ್ ಮಾಡಿ

WhatsApp Image 2018-08-16 at 12.58.24 PM

ಬೆಳಗಾವಿ. ಆ. 16 : ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ಕಳೆದ ಎಂಟು ತಿಂಗಳಿನಿಂದ ವೇತನ ಪಾವತಿ ಮಾಡಿಲ್ಲ ಕೂಡಲೇ ವೇತನ ನೀಡುವಂತೆ ಆಗ್ರಹಿಸಿ ಕಾರ್ಮಿಕ ರೋಹಿತ ಭಜನವರ ಟಾವರ್ ಹತ್ತಿ ನಿಂತು ಪ್ರತಿಭಟನೆ ಮಾಡಿದರು. ಕಳೆದ 8 ತಿಂಗಳಿನಿಂದ ವೇತನ ನೀಡಿಲ್ಲಾ ಎಂದು ಆರೋಪಿಸಿ ಟಾವರ ಹತ್ತಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಸಕ್ಕರೆ ಕಾರ್ಖಾನೆಯ ಯಾವ ಅಧಿಕಾರಿ ಬಾರದ ಹಿನ್ನಲೇ ಕಾರ್ಮಿಕರೆಲ್ಲರೂ ಸೇರಿ ರೋಹಿತರವರನ್ನು ಕೆಳಗಡೆ ಇಳಿಸಿದ್ದಾರೆ. ಟಾವರ್ ಹತ್ತಿ ನಿಂತ ಕಾರ್ಮಿಕ ಮಲಪ್ರಭಾ ಸಕ್ಕರೆ ಕಾರ್ಖಾನೆ ಎಲೇಟ್ರೀಕ್ ಎಂಜಿನಿಯರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು‌ ಬಂದಿದೆ.

Facebook Comments

Sri Raghav

Admin