ಇಂದಿನ ಪಂಚಾಗ ಮತ್ತು ರಾಶಿಫಲ (17-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹಿರಿಯನಾಗಿದ್ದರೂ, ಗುರುವಾಗಿದ್ದರೂ ಗರ್ವದಿಂದ ಕರ್ತವ್ಯಾಕರ್ತವ್ಯಗಳನ್ನರಿಯದೆ ದಾರಿತಪ್ಪಿ ನಡೆದರೆ ಅದಕ್ಕೆ ಪರಿಹಾರ ಮಾಡಲು ಹಿಂದೆಗೆಯಬಾರದು -ಮಹಾಭಾರತ

Rashi
ಪಂಚಾಂಗ : 17.08.2018 ಶುಕ್ರವಾರ

ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.40
ಚಂದ್ರ ಉದಯ ಬೆ.11.31 / ಚಂದ್ರ ಅಸ್ತ / ಸಂ.11.32
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ : ಸಪ್ತಮಿ (ರಾ.1.01
ನಕ್ಷತ್ರ: ಸ್ವಾತಿ (ಸಾ.4.11) / ಯೋಗ: ಶುಕ್ಲ (ಮ.3.32)
ಕರಣ: ಗರಜೆ-ವಣಿಜ್ (ಮ.12.56-ರಾ.1.01)
ಮಾಸ: ಸಿಂಹ / ತೇದಿ: 1

ಇಂದಿನ ವಿಶೇಷ: ಮಖ ಪ್ರವೇಶ ಬೆ.6.50, ಸಿಂಹ ಸಂಕ್ರಮಣ ಬೆ.6.50

# ರಾಶಿ ಭವಿಷ್ಯ 
ಮೇಷ: ಧಾರ್ಮಿಕ ಕಾರ್ಯಗಳಿಗೆ ಹಣ ವ್ಯಯ.
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತ ತಿರುವು ಬರಲಿದೆ.
ಮಿಥುನ: ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಚಿಂತಿಸುವಿರಿ.
ಕಟಕ: ಪ್ರಮುಖ ನಿರ್ಧಾರಗಳನ್ನು ಸದ್ಯಕ್ಕೆ ಕೈಗೊಳ್ಳಬೇಡಿ.
ಸಿಂಹ: ಸಾಲ ತೀರಿಸುವಿರಿ. ಸರ್ಕಾರಿ ನೌಕರರಿಗೆ ಬಿಡುವಿಲ್ಲದ ಕೆಲಸವಿದೆ.
ಕನ್ಯಾ: ಹಳ್ಳೇ ಸ್ನೇಹಿತರ ಭೇಟಿ ಮನಸ್ಸು ಹಕ್ಕಿಯಂತೆ ಹಾರಾಡುವುದು.
ತುಲಾ: ಅನವಶ್ಯಕ ವ್ಯವಹಾರಗಳಿಂದ ದೂರವಿರಿ.
ವೃಶ್ಚಿಕ: ವಿದ್ಯುತ್ ಪರಿಕರಗಳಿಂದ ಹಾನಿ ಸಂಭವ
ಧನುಸ್ಸು: ಭೂಸಂಬಂಧಿ ವ್ಯವಹಾರಗಳಿಂದ ಒಳಿತಾಗುವುದು. ಸಂಗಾತಿ ಸಲಹೆ ಪಡೆಯಿರಿ
ಮಕರ: ನಿಮ್ಮ ಹೆಸರು ಮತ್ತು ಒಳ್ಳೆಯತನ ದುರುಪಯೋಗವಾಗುವ ಸಾಧ್ಯತೆ ಇದೆ.
ಕುಂಭ: ಮನದ ಅನಿಸಿಕೆಗಳನ್ನು ಹಿರಿಯರ ಅಥವಾ ಹಿತೈಷಿಗಳ ಮುಂದೆ ಹೇಳಿಕೊಳ್ಳಿ.
ಮೀನ: ಹಳೆ ಮನೆ ರಿಪೇರಿ ಕಾರ್ಯ ಅಥವಾ ಮಾರಾಟ ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin