ಇಂದಿನ ಪಂಚಾಗ ಮತ್ತು ರಾಶಿಫಲ (18-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬೆಟ್ಟಗಳು ದೊಡ್ಡವು. ಅವುಗಳಿಗಿಂತಲೂ ಭೂಮಿಯು ದೊಡ್ಡದು. ಆದರೆ ಮಹಾತ್ಮರು ಪ್ರಳಯ ಕಾಲದಲ್ಲಿಯೂ ಚಂಚಲವಾಗುವುದಿಲ್ಲ ವಾದುದರಿಂದ ಇವೆಲ್ಲಕ್ಕಿಂತಲೂ ದೊಡ್ಡವರು. -ಸುಭಾಷಿತರತ್ನ ಭಾಂಡಾಗಾರ

Rashi
ಪಂಚಾಂಗ : 18.08.2018 ಶನಿವಾರ

ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.39
ಚಂದ್ರ ಉದಯ ಮ.12.22 / ಚಂದ್ರ ಅಸ್ತ ರಾ.12.15
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ : ಅಷ್ಟಮಿ (ರಾ.01.47)
ನಕ್ಷತ್ರ: ವಿಶಾಖ (ಸಾ.05.21) ಯೋಗ: ಬ್ರಹ್ಮ (ಮ.02.53)
ಕರಣ: ಭದ್ರೆ-ಭವ (ಮ.01.19-ರಾ.01.47) / ಮಳೆ ನಕ್ಷತ್ರ: ಮಖ
ಮಾಸ: ಸಿಂಹ / ತೇದಿ: 02

ಇಂದಿನ ವಿಶೇಷ: ದೂರ್ವಾಷ್ಟಮಿ- ಶ್ರಾವಣ ಶನಿವಾರ

# ರಾಶಿ ಭವಿಷ್ಯ 
ಮೇಷ : ಮಾಡುವ ಕೆಲಸದಲ್ಲಿ ಧೈರ್ಯದಿಂದ ಮುನ್ನುಗ್ಗಿ. ವ್ಯಾಪಾರಿಗಳಿಗೆ ವಿಶೇಷ ದಿನ
ವೃಷಭ : ಹಣಕಾಸಿನ ಬಗ್ಗೆ ಎಚ್ಚರವಿರಲಿ
ಮಿಥುನ: ವೈಮನಸ್ಯದಿಂದ ಮನಸ್ತಾಪ ಉಂಟಾಗಲಿದೆ
ಕಟಕ : ಆತ್ಮೀಯರು ಎನಿಸಿಕೊಂಡವರ ಮೇಲೆ ಮುನಿಸಿಕೊಳ್ಳುವ ಸಾಧ್ಯತೆ ಇದ್ದು, ಎಚ್ಚರದಿಂದಿರಿ
ಸಿಂಹ: ನಿಮ್ಮ ಕಾರ್ಯಕ್ಕೆ ಕುಟುಂಬ ವರ್ಗದವರಿಂದಲೂ ಶ್ಲಾಘನೆ ದೊರೆಯಲಿದೆ
ಕನ್ಯಾ: ಸಾಲ ಬಾಕಿ ಉಳಿಸಿ ಕೊಂಡಿದ್ದವರು ತೀರಿಸುವುದರಿಂದ ಸಂತಸದ ವಾತಾವರಣ
ತುಲಾ: ಹಲವು ದಿನಗಳಿಂದ ಮಾಡಬೇಕೆಂದುಕೊಂಡ ಕೆಲಸ ಇಂದು ನೆರವೇರಲಿದೆ
ವೃಶ್ಚಿಕ: ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗಿಯಾಗುವ ಯೋಗವಿದೆ
ಧನುಸ್ಸು: ಕೃಷಿಕರು ಎಚ್ಚರಿಕೆಯಿಂದ ಇರಬೇಕು ಮಕರ: ಅನಾವಶ್ಯಕ ವಿಷಯಗಳಿಗೆ ತಲೆ ಹಾಕದಿರಿ
ಕುಂಭ: ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಹೊರ ರಾಜ್ಯಕ್ಕೆ ಹೋಗುವ ಅವಕಾಶ
ಮೀನ: ಹೊಸ ಅತಿಥಿಗಳ ಆಗಮನವಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin