ದೇಸಿ ಶೈಲಿಯಲ್ಲಿ ಪ್ರಿಯಾಂಕಾ-ನಿಕ್ ನಿಶ್ಚಿತಾರ್ಥ

ಈ ಸುದ್ದಿಯನ್ನು ಶೇರ್ ಮಾಡಿ

Priyanka--01
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ದೇಸಿ ಶೈಲಿಯಲ್ಲಿಯೇ ಇಂದು ಹಾಲಿವುಡ್ ಸಿಂಗರ್ ನಿಕ್ ಜೋಹಾನ್ಸ್‍ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಪ್ರಿಯಾಂಕ ಮನೆಯಲ್ಲಿ ನಿಶ್ಚಿತಾರ್ಥದ ಕಾರ್ಯಕ್ರಮ ನಡೆದಿದೆ. ಧಾರ್ಮಿಕ ಪೂಜಜೆಯೊಲ್ಲಿ ಪ್ರಿಯಾಂಕ ಹಾಗೂ ನಿಕ್ ಕುಳಿತುಕೊಂಡಿದ್ದರು.

ಪ್ರಿಯಾಂಕ ಮನೆಗೆ ಸಂಬಂಧಿಕರು, ಸ್ನೇಹಿತರು ಬರ್ತಿದ್ದಾರೆ. ಮನೆಯನ್ನು ಹೂ, ಬಣ್ಣ ಬಣ್ಣದ ಲೈಟ್ ಗಳಿಂದ ಅಲಂಕರಿಸಲಾಗಿದೆ. ಪ್ರಿಯಾಂಕ ಆಪ್ತರಿಗೆ ಅದ್ಧೂರಿ ಪಾರ್ಟಿ ನೀಡಲಿದ್ದಾರಂತೆ.
ಪ್ರಿಯಾಂಕ ಹಾಗೂ ನಿಕ್ ದೇಶಿ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ನಿಕ್ ಕುಟುಂಬಸ್ಥರು ಕೂಡ ಜುಬ್ಬಾ, ಪೈಜಾಮ್ ತೊಟ್ಟಿದ್ದಾರೆ. ಬೆಳಿಗ್ಗೆಯೇ ಪ್ರಿಯಾಂಕ ಮನೆಗೆ ಬಂದ ಪಂಡಿತರು ಕಾರ್ಯಕ್ರಮ ನೆರವೇರಿಸಿದ್ದಾರೆ.

Facebook Comments

Sri Raghav

Admin