ಇಂದಿನ ಪಂಚಾಗ ಮತ್ತು ರಾಶಿಫಲ (19-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸುಖಾಪೇಕ್ಷಿಗೆ ವಿದ್ಯೆ ಹೇಗೆ ಬಂದೀತು? ವಿದ್ಯಾಪೇಕ್ಷಿಗೆ ಸುಖ ಇರುವುದಿಲ್ಲ. ಆದ್ದರಿಂದ ಸುಖ ಬೇಕಾದರೆ ವಿದ್ಯೆಯನ್ನೂ  ವಿದ್ಯೆ ಬೇಕಾದರೆ ಸುಖವನ್ನೂ ತ್ಯಜಿಸಬೇಕು. -ಮಹಾಭಾರತ, ಉದ್ಯೋಗ

Rashi
ಪಂಚಾಂಗ : 19.08.2018 ಭಾನುವಾರ 

ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.39
ಚಂದ್ರ ಉದಯ ಮ.1.13 / ಚಂದ್ರ ಅಸ್ತ ರಾ.1.01
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ : ನವಮಿ (ರಾ.3.15)
ನಕ್ಷತ್ರ: ಅನೂರಾಧ (ರಾ.7.13) / ಯೋಗ: ಇಂದ್ರ (ಮ.2.49)
ಕರಣ: ಬಾಲವ-ಕೌಲವ (ಮ.2.27-ರಾ.3.15) / ಮಳೆ ನಕ್ಷತ್ರ: ಮಖ
ಮಾಸ: ಸಿಂಹ / ತೇದಿ: 03

ಇಂದಿನ ವಿಶೇಷ:

# ರಾಶಿ ಭವಿಷ್ಯ 
ಮೇಷ : ಹೊರಹೋಗುವ ಮುನ್ನ ಯಾವುದೇ ಅಮೂಲ್ಯ ವಸ್ತು ಇಲ್ಲವೆಂದು ಖಚಿತಪಡಿಸಿಕೊಳ್ಳಿ
ವೃಷಭ : ಹಿರಿಯರ ಆಶೀರ್ವಾದದಿಂದ ಕಾರ್ಯದಲ್ಲಿ ಜಯ
ಮಿಥುನ: ಹಳೆಯ ನೆನಪು ಮರುಕಳಿಸುವ ಸಾಧ್ಯತೆ. ಖಿನ್ನ ಮನಸ್ಕತೆಯಿಂದ ಹೊರಬನ್ನಿ
ಕಟಕ : ಹಲವು ದಿನಗಳಿಂದ ಕಾಡುತ್ತಿದ್ದ ಚಿಂತೆಗೆ ಮುಕ್ತಿ
ಸಿಂಹ: ಸಹೋದರರೊಂದಿಗೆ ಜಗಳ ಉಂಟಾಗುವ ಸಾಧ್ಯತೆ
ಕನ್ಯಾ: ದೂರದ ಬಂಧು ಗಳ ಆಗಮನದಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ
ತುಲಾ: ಯಾವಾಗಲೋ ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ
ವೃಶ್ಚಿಕ: ಮನೆಯಲ್ಲಿ ಕುಳಿತು ಕೆಲಸ ಮಾಡುವವರಿಗೆ ಲಾಭ
ಧನುಸ್ಸು: ಅನಾವಶ್ಯಕವಾಗಿ ತಿನ್ನುವುದರಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಹೆಚ್ಚು
ಮಕರ: ಕೆಲಸದಿಂದ ಆಲಸ್ಯ ಹೆಚ್ಚಾಗುವ ಸಾಧ್ಯತೆ
ಕುಂಭ: ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲೇಬೇಕು ಎಂದು ಮೊದಲೇ ತೀರ್ಮಾನಿಸಿಕೊಳ್ಳಿ
ಮೀನ: ವ್ಯಾಪಾರದಲ್ಲಿ ಅನುಕೂಲವಾಗುವ ಸಮಯ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin