ಇಂದಿನ ಪಂಚಾಗ ಮತ್ತು ರಾಶಿಫಲ (21-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ತನ್ನ ಸುಖವನ್ನು ಕಡೆಗಣಿಸಿ ಏತಕ್ಕಾಗಿ ಕಷ್ಟಪಡುತ್ತೀಯೆ? ಅಥವಾ ಅರಸನ ವೃತ್ತಿಯೇ ಅಂತಹುದು. ದೊಡ್ಡ ಮರವು ತಾನು ಬಿಸಿಲಿನಲ್ಲಿ ನಿಂತು ಆಶ್ರಿತ ತಾಪವನ್ನು ನೆರಳಿನಿಂದ ಹೋಗಲಾಡಿಸುತ್ತದೆ. -ಅಭಿಜ್ಞಾನ ಶಾಕುಂತಲ

Rashi
ಪಂಚಾಂಗ : 21.08.2018 ಮಂಗಳವಾರ
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.37
ಚಂದ್ರ ಉದಯ / ಮ.02.53 / ಚಂದ್ರ ಅಸ್ತ ರಾ.02.34
ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಶುಕ್ಲ ಪಕ್ಷ / ತಿಥಿ : ಏಕಾದಶಿ (ದಿನಪೂರ್ತಿ)
ನಕ್ಷತ್ರ: ಮೂಲ (ರಾ.12.33) / ಯೋಗ: ವಿಷ್ಕಂಭ (ಸಾ.04.02)
ಕರಣ: ವಣಿಜ್ (ಸಾ.06.27) / ಮಳೆ ನಕ್ಷತ್ರ: ಮಖ
ಮಾಸ: ಸಿಂಹ / ತೇದಿ: 05

ಇಂದಿನ ವಿಶೇಷ: ಮಂಗಳಗೌರಿ ವ್ರತ

# ರಾಶಿ ಭವಿಷ್ಯ
ಮೇಷ : ಮನೆಯಲ್ಲಿ ಸಂಭ್ರಮದ ವಾತಾವರಣ
ವೃಷಭ : ಹೊರಗೆ ಹೋಗುವಾಗ ಎಂದಿಗಿಂತ ಹೆಚ್ಚು ಹಣ ಇರಲಿ. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ
ಮಿಥುನ: ವಾಹನದಿಂದ ಅಪಘಾತ ಉಂಟಾಗುವ ಸಾಧ್ಯತೆಗಳಿವೆ. ಮನೋನಿಗ್ರಹ ಅತೀ ಅಗತ್ಯ
ಕಟಕ : ಮನೆಗೆ ವಿಶೇಷ ಅತಿಥಿಗಳ ಆಗಮನ
ಸಿಂಹ: ದಿಢೀರ್ ಧನಲಾಭ. ದೂರ ಪ್ರಯಾಣ ಯೋಗ
ಕನ್ಯಾ: ಕಡಿಮೆ ಮಾತನಾಡಿ. ತಂದೆ-ತಾಯಿ ಹೇಳಿದಂತೆ ಮಾಡಿ. ಹಠ ಸಾಧಿಸದಿರಿ
ತುಲಾ: ಎಲ್ಲರಿಗೂ ಬರುವ ಕಷ್ಟವೇ ನಿಮಗೂ ಬಂದಿದೆ ಎಂದು ಸಮಾಧಾನದಿಂದ ಇರಿ
ವೃಶ್ಚಿಕ: ಮಾನಸಿಕ ಖಿನ್ನತೆಗೆ ಒಳಗಾಗದಿರಿ. ದೂರ ಪ್ರಯಾಣ
ಧನುಸ್ಸು: ಸರ್ಕಾರಿ ಉದ್ಯೋಗಿಗಳಿಗೆ ಮೇಲಿನ ಅಧಿಕಾರಿಗಳಿಂದ ಕಿರುಕುಳ ಉಂಟಾಗಬಹುದು
ಮಕರ: ದಿಢೀರ್ ಪರೀಕ್ಷೆಯಲ್ಲಿ ಸಫಲರಾಗಿ ಹಿರಿಯರಿಂದ ಶ್ಲಾಘನೆಗೆ ಒಳಗಾಗುವಿರಿ
ಕುಂಭ: ಆಹಾರ ಸೇವನೆಯಲ್ಲಿ ಎಚ್ಚರಿಕೆ ಅಗತ್ಯ
ಮೀನ: ಕೆಲಸವನ್ನು ದಿನದ ಮಟ್ಟಿಗೆ ಮುಂದೂಡಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin