ಮಿಲನದ ನಂತರ ಮೂತ್ರ ವಿಸರ್ಜನೆ ಏಕೆ ಮಾಡಬೇಕು ಗೊತ್ತೇ ..?

ಈ ಸುದ್ದಿಯನ್ನು ಶೇರ್ ಮಾಡಿ

Urination--01

ಯಾವುದೇ ಪರಿಸ್ಥಿತಿಯಲ್ಲಿ ಮೂತ್ರ ವಿಸರ್ಜನೆಯನ್ನು ತಡೆಹಿಡಿಯಬಾರದು ಅಡರಿನ ಆರೋಗ್ಯದ ಮೇಲೆ ಅನೇಕ ಕೆಟ್ಟ ಪರಿಣಾಮಗಲುಂಟಾಗುತ್ತವೆ. ಅದರಲ್ಲೂ ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜಿಸುವುದು ಎಲ್ಲ ವಿಧಗಳಲ್ಲೂ ಆರೋಗ್ಯಕರ ಎಂಬ ವಿಷಯ ನಿಮಗೆ ತಿಳಿದಿದೆಯೇ…? ಹೌದು ಮಿಲನ ಮಹೋತ್ಸವದ ನಂತರ ಮೂತ್ರ ವಿಸರ್ಜನೆ ಮಾಡುವುದು ಆರೋಗ್ಯದ ದೃಷ್ಟಿಯಲ್ಲಿ ಉತ್ತಮ ಎನ್ನಲಾಗುತ್ತೆ. ಇದಕ್ಕೆ ಕಾರಣಗಳೂ ಮತ್ತು ಪ್ರಯೋಜನೆಗಳೂ ಇವೆ. ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜಿಸುವುದರಿಂದ ಆಗುವ ಪ್ರಯೋಜನಗಳ ಮಾಹಿತಿ ಇಲ್ಲಿದೆ ನೋಡಿ.

# ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಿದಾಗ ಒಬ್ಬರ ದೇಹದಿಂದ ಮತ್ತೊಬ್ಬರ ದೇಹದೊಳಕ್ಕೆ ಪ್ರವೇಶಿಸುತ್ತವೆ.ಹೀಗೆ ಒಬ್ಬರ ಅವಯವಗಳಿಂದ ಮತ್ತೊಬ್ಬರ ಅವಯವದೊಳಗೆ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುವುದರಿಮದ ಹೊಸ ವ್ಯಾಧಿಗಳು ಹುಟ್ಟಿಕೊಳ್ಳುತ್ತವೆ.ಆದುದರಿಂದ ಶರೀರದ ಒಳಗೆ ಸೇರಿರುವ ಬ್ಯಾಕ್ಟೀರಿಯಾಗಳನ್ನು ಹೊರದಬ್ಬಲು ಮೂತ್ರವನ್ನು ವಿಸರ್ಜಿಸಬೇಕು. ಅದೇರೀತಿ HIV ಯನ್ನು ಸಹ ಮೂತ್ರವಿಸರ್ಜನೆಯ ಮೂಲಕ ನಿಯಂತ್ರಿಸಬಹುದು.

# ನಮ್ಮ ಕಣ್ಣಿಗೆ ಕಾಣಿಸದ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಒಂದಾಗುವುದರಿಂದ ಲೈಂಗಿಕ ವ್ಯಾಧಿಗಳು ಬರುವ ಸಂಭವವಿದೆ.ಮೂತ್ರವಿಸರ್ಜನೆ ಮಾಡುವುದರ ಮೂಲಕ ಸೂಕ್ಷ್ಮ ಜೀವಿಗಳು ಒಡನೆಯೇ ಹೊರ ಹಾಕಲ್ಪಡುತ್ತವೆ.

# ಲೈಂಗಿಕ ಕ್ರಿಯೆ ಸಮಯದಲ್ಲಿ ಆನಂದಕ್ಕೆ ಅಡಚಣೆ ಆಗದಿರಲು ,ಮೂತ್ರಾಶಯ ಮೂತ್ರವಿಸರ್ಜನೆಯನ್ನು ತಡೆಹಿಡಿದಿರುತ್ತದೆ. ಆದುದರಿಂದ ಲೈಂಗಿಕ ಕ್ರಿಯೆಯ ನಂತರ ಮೂತ್ರವನ್ನು ವಿಸರ್ಜಿಸುವುದರ ಮೂಲಕ ಮೂತ್ರಕೋಶವನ್ನು ರಕ್ಷಿಸಬಹುದು.

# ಸಾಮಾನ್ಯವಾಗಿ ಹೆಣ್ಣು,ಗಂಡುಗಳಲ್ಲಿ ಶೀಘ್ರ ಸ್ಪಲನ ಸಮಸ್ಯೆಯಿರುತ್ತದೆ. ಆದರೆ ತಜ್ಞ ವೈದ್ಯರುಗಳು ನಡೆಸಿರುವ ಸಂಶೋಧನೆಗಳ ಪ್ರಕಾರ ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜಿಸುವುದರಿಂದ ಮೂತ್ರಕೋಶ ಹಾಗು ಶೀಘ್ರ ಸ್ಪಲನ ಸಮಸ್ಯೆಗಳು ನಿವಾರಣೆಯಾಗುತ್ತವೆಂದು ತಿಳಿದು ಬಂದಿದೆ.

# ಸೆಕ್ಸ್ ನಂತರ ಮೂತ್ರವನ್ನು ವಿಸರ್ಜಿಸಿದರೆ, ಮತ್ತೊಮ್ಮೆ ಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ನವ ಚೈತನ್ಯ ಬರುತ್ತದೆ. ಜೊತೆಗೆ ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜನೆ ಮಾಡಿದಲ್ಲಿ ಇಬ್ಬರೂ ತೃಪ್ತಿ ಹೊಂದಿ ಆರಾಮವೆನಿಸುತ್ತದೆ.

Facebook Comments

Sri Raghav

Admin