ಪತಿ ಡೇನಿಯಲ್ ಕುರಿತ ಮತ್ತೊಂದು ‘ನಗ್ನ ಸತ್ಯ’ ಬಿಚ್ಚಿಟ್ಟ ಸನ್ನಿ ಲಿಯೋನ್..!

ಈ ಸುದ್ದಿಯನ್ನು ಶೇರ್ ಮಾಡಿ

Sunny-Leaone

ನವದೆಹಲಿ. ಆ. 21 : ನೀಲಿ ಚಿತ್ರ ತಾರೆ, ಸದ್ಯದ ಬಾಲಿವುಡ್’ನ ಬಹು ಬೇಡಿಕೆಯ ನಟಿ ಸನ್ನಿ ಲಿಯೋನ್ ತನ್ನ ಜೀವನದ ಮತ್ತೊಂದು ‘ನಗ್ನ’ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.   ತಾನು ಪೋರ್ನ್ ಚಿತ್ರಗಳಲ್ಲಿ ಮತ್ತೊಬ್ಬರೊಂದಿಗೆ ನಟಿಸುವುದು ತನ್ನ ಪ್ರೀತಿಯ ಪತಿ ಡೇನಿಯಲ್ ವೆಬರ್ ಗೆ ಇಷ್ಟವಿರಲಿಲ್ಲ. ಆದರೂ ಅವನು ನನ್ನ ಎಲ್ಲ ಕನಸುಗಳನ್ನು ತನ್ನ ಕನಸಿನಂತೆ ಇಷ್ಟಪಡುತ್ತಿದ್ದ. ಅದಕ್ಕಾಗಿ ಡೇನಿಯಲ್ ಪೂರ್ಣ ಬೆಂಬಲವನ್ನೂ ಕೊಡುತ್ತಿದ್ದ, ತಾನು ಬೇರೆಯವರೊಂದಿಗೆ ಪೋರ್ನ್ ಚಿತ್ರದಲ್ಲಿ ನಟಿಸುವಾಗ ಡೇನಿಯಲ್ ಎನ್ ಕಂಫರ್ಟಬಲ್ ಫೀಲ್ ಮಾಡಿಕೊಳ್ಳುತ್ತಿದ್ದ ಎಂದು ತನ್ನ ಮತ್ತು ಪತಿಯ ಬಗೆಗಿನ ಸಂಗತಿಗಳನ್ನು ಸನ್ನಿ ಬಿಚ್ಚಿಟ್ಟಿದ್ದಾಳೆ.

ತನ್ನ ಪತಿಯನ್ನು ಹಾಡಿ ಹೊಗಳಿರುವ ಸನ್ನಿ, ಡೇನಿಯಲ್ ಕಷ್ಟ ಕಾಲದಲ್ಲೂ ನನ್ನ ಜೊತೆಗಿದ್ದಾರೆ. ನನಗೆ ಯಾವಾಗಲೂ ಬೆಂಬಲ ನೀಡುತ್ತಾ ಬಂದಿದ್ದಾರೆ ಎಂದಿದ್ದಾಳೆ. ಇತ್ತೀಚೆಗಷ್ಟೇ ಸನ್ನಿ ಜೀವನಾಧಾರಿತ ಚಿತ್ರ ‘ಕರನ್ಜಿತ್ ಕೌರ್ – ದಿ ಅಂಟೋಲ್ಡ್ ಸ್ಟೋರಿ’ಯಲ್ಲೂ ಕೂಡ ಪತಿಯ ಬಗ್ಗೆ ಸನ್ನಿ ಒಳ್ಳೆಯ ಅಭಿಪ್ರಾಯ ವ್ಯಕಪಡಿಸಿದ್ದಾಳೆ. ದಿ ಅಫೀಶಿಯಲ್ ಬಾಂಬೆ ಪೇಜ್ ಸನ್ನಿ ಜೊತೆಗೆ ನಡೆಸಿದ ಸಂದರ್ಶದಲ್ಲಿ ತಾನು ಮತ್ತು ಪತಿ ಡೇನಿಯಲ್ ಎಲ್ಲಿ ಹೇಗೆ ಭೇಟಿಯಾದೆವು, ಪ್ರೀತಿ ಹೇಗೆ ಬೆಳೆಯಿತು ಎಂಬೆಲ್ಲ ಸಂಗತಿಗಳನ್ನು ಬಿಚ್ಚಿಟ್ಟಿದ್ದಾಳೆ.

Sunny--02

ಸೆಕ್ಸ್ ಚಿತ್ರಗಳ ಮೂಲಕ ಪ್ರಪಂಚದಾದ್ಯಂತ ಫ್ಯಾನ್ಸ್ ಫಾಲೋವರ್ ಇರುವ ಸನ್ನಿ ತನ್ನ ಸೀಕ್ರೆಟ್ ವಿಷಯಗಳನ್ನು ಮುಚ್ಚು ಮರೆಯಿಲ್ಲದೆ ಬಿಚ್ಚಿಟ್ಟಿದ್ದಾಳೆ. ಪೋರ್ನ್ ಚಿತ್ರಗಳಿಂದ ಬೆಳಕಿಗೆ ಬಂದು ಇಂದು ಬಾಲಿವುಡ್ ಸೇರಿದಂತೆ ದೇಶದ ಅನೇಕ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸನ್ನಿ ಸೈ ಎನಿಸಿಕೊಂಡಿದ್ದಾಳೆ .

Sunny--03

Facebook Comments

Sri Raghav

Admin