ಇಂದಿನ ಪಂಚಾಗ ಮತ್ತು ರಾಶಿಫಲ (23-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ನಾಲ್ಕು ವೇದಗಳನ್ನೂ ಕಲಿತು ಹದಿನೆಂಟು ಸ್ಮೃತಿಗಳನ್ನೂ ವ್ಯಾಖ್ಯಾನ ಮಾಡಿಯೂ ಆತ್ಮಜ್ಞಾನ ಸಂಪಾದಿಸದೆ ಹೋದ ಮೇಲೆ ಅಷ್ಟು ಶ್ರಮವೂ ವ್ಯರ್ಥವೇ ಸರಿ.

Rashi
ಪಂಚಾಂಗ : 23.08.2018 ಗುರುವಾರ 
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.36
ಚಂದ್ರ ಉದಯ ಸಂ.04.28 / ಚಂದ್ರ ಅಸ್ತ ರಾ.04.12
ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ
ತಿಥಿ : ದ್ವಾದಶಿ (ಬೆ.10.16) / ನಕ್ಷತ್ರ: ಉತ್ತರಾಷಾಢ (ದಿನಪೂರ್ತಿ)
ಯೋಗ: ಆಯುಷ್ಮಾನ್ (ಸಾ.06.08)
ಕರಣ: ಬಾಲವ-ಕೌಲವ (ಬೆ.10.16-ರಾ.11.34)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 07

ಇಂದಿನ ವಿಶೇಷ: ಆಯನ ಪ್ರದೋಷ

# ರಾಶಿ ಭವಿಷ್ಯ
ಮೇಷ : ಚಿಂತೆ ಮರೆತು ಹೊಸ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಿ. ಕೋಪ ನಿಯಂತ್ರಿಸಿಕೊಳ್ಳಿ
ವೃಷಭ : ದೂರದ ಬಂಧು-ಮಿತ್ರರ ದರ್ಶನವಾಗುವ ಸಾಧ್ಯತೆ. ಧನಹಾನಿಯಾಗಲಿದೆ
ಮಿಥುನ: ಕಾರ್ಯದಲ್ಲಿ ಪ್ರಗತಿ ಸಾಧಿಸಲು ಇನ್ನಷ್ಟು ಪ್ರಯತ್ನ ಅಗತ್ಯ. ಶಾಂತಿಯಿಂದ ಮುನ್ನಡೆಯಿರಿ
ಕಟಕ : ಸಂಗ್ರಹಿಸಿದ ಹಣ ಬೇರೆಯವರ ಪಾಲಾಗುವ ಸಂದರ್ಭವೇ ಹೆಚ್ಚು
ಸಿಂಹ: ಮಿತ್ರರೊಂದಿಗೆ ಭಿನ್ನಾಭಿ ಪ್ರಾಯ ಉಂಟಾಗಿ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆ ಇದೆ
ಕನ್ಯಾ: ಕೆಲಸ ಸುಲಭವಾಗಿ ನಡೆಯಲು ಗುರುಹಿರಿಯರ ಮಾರ್ಗದರ್ಶನ ಅಗತ್ಯ ತುಲಾ: ಮಹಿಳೆಯರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
ವೃಶ್ಚಿಕ: ಹಠದ ಸ್ವಭಾವವನ್ನು ಇಂದಿನ ಮಟ್ಟಿಗೆ ಬಿಡಿ
ಧನುಸ್ಸು: ಸ್ನೇಹಿತರಿಂದ ಶುಭಸುದ್ದಿ ಕೇಳಿಬರಲಿದೆ
ಮಕರ: ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ
ಕುಂಭ: ಸ್ವಲ್ಪ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ
ಮೀನ: ಅಪಾಯಕಾರಿ ವಸ್ತುಗಳಿಂದ ದೂರವಿರಿ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin