ಏಷ್ಯನ್ ಗೇಮ್ಸ್ : ಸಾಂಪ್ರಾದಾಯಿಕ ವೈರಿ ಪಾಕ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

Hand-ball-ind-pak
ಪಾಲೆಂಬಾಂಗ್, ಆ.24- ಏಷ್ಯನ್ ಗೇಮ್ಸ್ ನಲ್ಲಿ ಇಂದು ನಡೆದ ಹ್ಯಾಂಡ್‍ಬಾಲ್‍ನ ಪ್ರಮುಖ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರಾದಾಯಿಕ ವೈರಿ ಪಾಕಿಸ್ತಾನ ವಿರುದ್ಧ 28- 27 ಪಾಯಿಂಟ್ಸ್‍ಗಳಿಂದ ರೋಚಕ ಗೆಲುವು ಸಾಧಿಸಿದೆ. ಪಂದ್ಯ ಆರಂಭಗೊಂಡ ಕ್ಷಣದಿಂದಲೂ ಇತ್ತಂಡ ಆಟಗಾರರು ಉತ್ತಮ ಪ್ರದರ್ಶನವನ್ನು ನೀಡಿ ನೆರೆದಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದರು. ಪಂದ್ಯ ಮುಗಿಲು 30 ಸೆಕೆಂಡ್‍ಗಳಿರುವಾಗ ಭಾರತದ ಆಟಗಾರರು ಒಂದು ಅಂಕ ಸಂಪಾದಿಸುವ ಮೂಲಕ ರೋಚಕ ಗೆಲುವು ಸಾಧಿಸಿ ಸಂಭ್ರಮಿಸಿದರು.

Facebook Comments