ಮತ್ತೊಮ್ಮೆ ಸಿಎಂ ಆಗಬೇಕೆಂದು ಬಯಸಿದ್ದೆ, ಕೆಲ ಶಕ್ತಿಗಳು ಅದನ್ನು ತಡೆದರು..! ಮಾಜಿ ಸಿಎಂ ಸಿದ್ದು

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-01

ಹೊಳೆನರಸೀಪುರ ,ಅ 24- ನಾನು ಮತ್ತೊಮ್ಮೆ ಸಿಎಂ ಆಗಬೇಕೆಂದು ಬಯಸಿದ್ದೆ ಆದರೆ ಕೆಲ ಶಕ್ತಿಗಳು ಅದನ್ನು ತಡೆದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ. ತಾಲ್ಲೂಕಿನ ಹಾಡ್ಯದಲ್ಲಿ ಮಾತನಾಡಿದ ಆವರು ನಾನು ಎಲ್ಲಾ ಜಾತಿಯವರಿಗೆ ಸಾಕಷ್ಟು ಯೋಜನೆ ತಂದೆ ಮತ್ತೆ ಮುಖ್ಯಮಂತ್ರಿ ಅಗುವೆ ಎಂದು ಅಂದುಕೊಂಡಿದ್ದೆ ಆದರೆ ತಡೆದರು ಜಾತಿ ರಾಜಕಾರಣ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಮನ್ವಯ ಸಮಿತಿ ಪುನರಚನೆ ಮಾಡುವುದಿಲ್ಲ ಕಾಲಚಕ್ರ ಉರುಳಿದಂತೆ ಮೇಲೆ ಇದ್ದವರು ಕಳಗೆ ಇಳಿಯಬೇಕು ಎಂದು ಹೇಳುವ ಮೂಲಕ ಆಚ್ಚರಿ ಮೊಡಿಸಿದ್ದಾರೆ

Facebook Comments

Sri Raghav

Admin