ಇಂದಿನ ಪಂಚಾಗ ಮತ್ತು ರಾಶಿಫಲ (25-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಬ್ರಹ್ಮನು ಕೋಪಗೊಂಡರೆ ಹಂಸದ ಕಮಲವನವಾಸದ ಆನಂದವನ್ನು ಮಾತ್ರ ತಪ್ಪಿಸಿಬಿಡಬಹುದು. ಆದರೆ ಹಾಲಿನಿಂದ ನೀರನ್ನು ಬೇರ್ಪಡಿಸುವ ಅದರ ಪ್ರಖ್ಯಾತವಾದ ಕೀರ್ತಿ ಯನ್ನು ಅಪಹರಿಸಲು ಶಕ್ತನೇನು? –ನೀತಿಶತಕ

Rashi
ಪಂಚಾಂಗ : 25.08.2018 ಶನಿವಾರ

ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.35
ಚಂದ್ರ ಉದಯ ಸಂ.05.57 / ಚಂದ್ರ ಅಸ್ತ ರಾ.05.50
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ ಶುಕ್ಲ ಪಕ್ಷ / ತಿಥಿ : ಚತುರ್ದಶಿ (ಮ.03.16)
ನಕ್ಷತ್ರ: ಶ್ರವಣ (ಬೆ.09.49) / ಯೋಗ: ಶೋಭನ (ರಾ.08.06)
ಕರಣ: ವಣಿಜ್-ಭದ್ರೆ (ಮ.03.16-ರಾ.04.24)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 09

ಇಂದಿನ ವಿಶೇಷ:  ಋಗುಪಾಕರ್ಮ, ಅನಂತಪದ್ಮನಾಭ ವ್ರತ, ಹಯಗ್ರೀವ ಜಯಂತಿ

# ರಾಶಿ ಭವಿಷ್ಯ
ಮೇಷ : ಆಕಸ್ಮಿಕ ಧನಲಾಭವಾಗಲಿದೆ, ಉತ್ತಮ ದಿನ
ವೃಷಭ : ಆರೋಗ್ಯದಲ್ಲಿ ಏರುಪೇರಾಗಿ ಹಾನಿ ಉಂಟಾಗ ಬಹುದು. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ
ಮಿಥುನ: ನಿಮ್ಮ ಮಾತಿನ ಮೇಲೆ ಎಲ್ಲರಿಗೂ ನಂಬಿಕೆ ಇದ್ದು, ಅದನ್ನು ಕಳೆದುಕೊಳ್ಳುವ ಘಟನೆ ನಡೆಯಬಹುದು
ಕಟಕ : ಮನೆಯಲ್ಲಿ ಶುಭ ಕಾರ್ಯಕ್ರಮಕ್ಕೆ ಸಿದ್ಧತೆ
ಸಿಂಹ: ಹಲವು ದಿನಗಳಿಂದ ಮಾಡಬೇಕೆಂದುಕೊಂಡಿದ್ದ ಕಾರ್ಯಕ್ಕೆ ಜಯ ಸಿಗಲಿದೆ
ಕನ್ಯಾ: ನಿಮಗೆ ತಿಳಿಯದಂತೆ ಯಾವುದೋ ಗೊಂದಲದಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ
ತುಲಾ: ವಾತಾವರಣದ ವೈಪರೀತ್ಯದಿಂದ ಆರೋಗ್ಯ ಕೆಡುವ ಸಂಭವವಿದೆ
ವೃಶ್ಚಿಕ: ನಿಮ್ಮ ಸಾಮಥ್ರ್ಯ ವನ್ನು ಹಿರಿಯರು ಗುರುತಿಸಿ ಶ್ಲಾಘಿಸಲಿದ್ದಾರೆ
ಧನುಸ್ಸು: ವ್ಯಾಪಾರಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ. ಅಪಘಾತ ಭಯ. ಎಚ್ಚರಿಕೆಯಿಂದಿರಿ
ಮಕರ: ಚಳಿಯಲ್ಲಿ ಹೆಚ್ಚು ಓಡಾಡದಂತೆ ಎಚ್ಚರ ವಹಿಸಿ
ಕುಂಭ: ಕುಟುಂಬ ಕಲಹಗಳುಂಟಾಗುವ ಸಾಧ್ಯತೆ
ಮೀನ: ಹಿರಿಯರ ಮನಸ್ಸನ್ನು ನೋಯಿಸದಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin