ಕೇಂದ್ರಿಯ ವಿದ್ಯಾಲಯದಲ್ಲಿ 8339 ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

kvs-1
ಕೇಂದ್ರಿಯ ವಿದ್ಯಾಲಯ ಸಂಘಟನೆ (ಕೆವಿಎಸ್) ಯು ಪ್ರಾಂಶುಪಾಲ, ಉಪಪ್ರಾಂಶುಪಾಲ, ಸ್ನಾತಕೋತ್ತರ ಪದವಿ ಉಪನ್ಯಾಸಕರು (ಪಿಜಿಟಿ), ತರಬೇತಿ ಪದವಿ ಉಪನ್ಯಾಸಕರು (ಟಜಿಟಿ), ಗ್ರಂಥಪಾಲಕ ಮತ್ತು ಪ್ರಾಥಮಿಕ ಶಿಕ್ಷಕರ (ಪಿಆರ್’ಟಿ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆಲ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 8339
ಹುದ್ದೆಗಳ ವಿವರ
1.ಪ್ರಾಂಶುಪಾಲ ಹುದ್ದೆಗಳು – 76
2.ಉಪಪ್ರಾಂಶುಪಾಲ ಹುದ್ದೆಗಳು – 220
3.ಸ್ನಾತಕೋತ್ತರ ಪದವಿ ಉಪನ್ಯಾಸಕರು (ಪಿಜಿಟಿ) – 592
4.ತರಬೇತಿ ಪದವಿ ಉಪನ್ಯಾಸಕರು (ಟಿಜಿಟಿ) – 1900
5.ಗ್ರಂಥಪಾಲಕ – 50
6.ಪ್ರಾಥಮಿಕ ಶಿಕ್ಷಕರ (ಪಿಆರ್’ಟಿ) – 5300
7.ಪ್ರಾಥಮಿಕ ಶಿಕ್ಷಕರ – ಸಂಗೀತ (ಪಿಆರ್’ಟಿ) – 201
ವಯೋಮಿತಿ : ಕ್ರ ಸಂ 1ರ ಹುದ್ದೆಗೆ ಕನಿಷ್ಠ 35 ವರ್ಷ, ಗರಿಷ್ಠ 50 ವರ್ಷ, ಕ್ರ ಸಂ 2ರ ಹುದ್ದೆಗೆ ಕನಿಷ್ಠ 35 ವರ್ಷ, ಗರಿಷ್ಠ 45 ವರ್ಷ, ಕ್ರ ಸಂ 3ರ ಹುದ್ದೆಗೆ ಗರಿಷ್ಠ 45 ವರ್ಷ, ಕ್ರ ಸಂ 4,5ರ ಹುದ್ದೆಗೆ ಗರಿಷ್ಠ 35 ವರ್ಷ, ಕ್ರ ಸಂ 6,7ರ ಹುದ್ದೆಗೆ ಗರಿಷ್ಠ 30 ವರ್ಷ ವಯೋಮಿತಿಯನ್ನು ನಿಗದಿಗೊಳಿಸಲಾಗಿದೆ. ಹಿಂದುಳಿದ ವರ್ಗ, ಪ.ಜಾ, ಪ.ಪಂ, ಪಿಎಚ್ ಅಭ್ಯರ್ಥಿಗಳಿಗೆ ಭಾರತ ಸರ್ಕಾರದ ನಿಯಮಗಳ ಆಧಾರದಲ್ಲಿ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 24-08-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13-09-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.kvsangathan.nic.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin