ಇಂದಿನ ಪಂಚಾಗ ಮತ್ತು ರಾಶಿಫಲ (26-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಧರ್ಮ, ಅರ್ಥ, ಕಾಮ- ಇವು ಮೂರನ್ನೂ ಸಮವಾಗಿ ಸೇವಿಸಬೇಕು. ಇವುಗಳಲ್ಲಿ ಒಂದನ್ನು ಮಾತ್ರ ಸೇವಿಸ ತಕ್ಕವನು ಕನಿಷ್ಠ ದರ್ಜೆಯವನು. ಯಾವು ದಾದರೂ ಎರಡರಲ್ಲಿ ಆಸಕ್ತನಾದವನು ಮಧ್ಯಮ. ಮೂರರಲ್ಲಿಯೂ ಆಸಕ್ತನಾದವನು ಶ್ರೇಷ್ಠ. -ಮಹಾಭಾರತ

Rashi
ಪಂಚಾಂಗ : 26.08.2018 ಭಾನುವಾರ

ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.34
ಚಂದ್ರ ಉದಯ ಸಂ.06.39 / ಚಂದ್ರ ಅಸ್ತ ಬೆ.05.50
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಶುಕ್ಲ ಪಕ್ಷ ತಿಥಿ : ಪೂರ್ಣಿಮಾ (ಸಾ.05.26) / ನಕ್ಷತ್ರ: ಧನಿಷ್ಠಾ (ಮ.12.36)
ಯೋಗ: ಅತಿಗಂಡ (ರಾ.08.47) / ಕರಣ: ಭವ (ಸಾ.05.26)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ, ತೇದಿ: 10

ಇಂದಿನ ವಿಶೇಷ:  ಯಜುರುಪಾಕರ್ಮ ಸತ್ಯನಾರಾಯಣ ಪೂಜಾ, ರಕ್ಷಾ ಬಂಧನ, ಸಂಸ್ಕೃತ ದಿನಾಚರಣೆ

# ರಾಶಿ ಭವಿಷ್ಯ
ಮೇಷ : ಆರೋಗ್ಯದ ಮೇಲೆ ಹೆಚ್ಚಿನ ಗಮನ ಅಗತ್ಯ
ವೃಷಭ : ಎಚ್ಚರಿಕೆಯಿಂದ ಹೆಜ್ಜೆ ಇಡಿ. ದೂರ ಪ್ರಯಾಣ ಯೋಗ. ವ್ಯಾಪಾರಸ್ಥರಿಗೆ ಉತ್ತಮ ದಿನ
ಮಿಥುನ: ದೂರ ಪ್ರಯಾಣ ಮುಂದೂಡುವುದು ಒಳಿತು. ಮನೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ
ಕಟಕ : ಸಹೋದರರ ಆಗಮನ. ಮಹಿಳೆಯರಿಗೆ ಧನಲಾಭ
ಸಿಂಹ: ಹಲವು ದಿನಗಳ ಹಿಂದೆಯೇ ಪ್ರಾರಂಭಿಸಿದ್ದ ಕೆಲಸ ಮುಗಿಯಲಿದೆ
ಕನ್ಯಾ: ನಿಮ್ಮ ಮೌನದಿಂದ ವಿಶೇಷ ಕಾರ್ಯ ನೆರವೇರಲಿದೆ
ತುಲಾ: ವಿದ್ಯಾರ್ಥಿಗಳಿಗೆ ವಿಶೇಷವಾದ ದಿನವಾಗಿದೆ
ವೃಶ್ಚಿಕ: ಧನಹಾನಿಯಾಗುವ ಸಾಧ್ಯತೆ ಇರುವುದರಿಂದ ಯೋಚಿಸಿ ಕಾರ್ಯನಿರ್ವಹಿಸಿ
ಧನುಸ್ಸು: ಬಂಧು-ಮಿತ್ರರೊಂದಿಗೆ ಮನಸ್ತಾಪ ಉಂಟಾಗಬಹುದು. ಎಚ್ಚರಿಕೆಯಿಂದ ಇರಿ.
ಮಕರ: ನೀರು ಮತ್ತು ಗಾಳಿಯಿಂದ ದೂರ ಇರುವುದು ಒಳಿತು. ಹಳೆಯ ಸಾಲ ತೀರಿಸುವಿರಿ
ಕುಂಭ: ಧನನಷ್ಟದಿಂದಾಗಿ ಕಷ್ಟ ಉಂಟಾಗಲಿದೆ
ಮೀನ: ಆಭರಣ ಖರೀದಿ ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin