ಇಂದಿನ ಪಂಚಾಗ ಮತ್ತು ರಾಶಿಫಲ (27-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಮನುಷ್ಯದೇಹ ಹೊಂದುವುದು ಬಹಳ ಕಷ್ಟ. ಅದೇ ಒಳ್ಳೆಯ ದೋಣಿ. ಅದಕ್ಕೆ ಗುರುವೇ ಅಂಬಿಗ (ಪರಮಾತ್ಮನೆಂಬ) ಅನುಕೂಲವಾದ ಗಾಳಿಯಿಂದ ನಡೆಸಲ್ಪಡುತ್ತಿರುವಾಗ ಮನುಷ್ಯನು ಸಂಸಾರ ಸಾಗರವನ್ನು ದಾಟದೇ ಇದ್ದರೆ ಅವನು ತನ್ನನ್ನೇ ಕೊಲೆ ಮಾಡಿಕೊಂಡಂತೆ.- ಭಾಗವತ

Rashi
ಪಂಚಾಂಗ : ಸೋಮವಾರ, 27.08.2018
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.34
ಚಂದ್ರ ಉದಯ ರಾ.07.20 / ಚಂದ್ರ ಅಸ್ತ ಬೆ.06.25
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ : ಪ್ರತಿಪತ್ (ರಾ.07.15)
ನಕ್ಷತ್ರ: ಶತಭಿಷಾ (ಮ.03.04) / ಯೋಗ: ಸುಕರ್ಮ (ರಾ.09.13)
ಕರಣ: ಬಾಲವ-ಕೌಲವ (ಬೆ.06.23-ರಾ.07.15)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 11

# ರಾಶಿ ಭವಿಷ್ಯ
ಮೇಷ : ಅನಿವಾರ್ಯ ಕಾರಣಗಳಿಂದ ಶುಭ ಕಾರ್ಯಕ್ಕ್ಕೆ ಹೋಗಲಾಗದೆ ಮಾನಸಿಕ ವೇದನೆ ಉಂಟಾಗಲಿದೆ
ವೃಷಭ : ನೀವು ಸಾಧಿಸಬೇಕು ಎಂದುಕೊಂಡಿರುವ ಕೆಲಸವನ್ನು ಸಾಧಿಸಿ ಮುಗಿಸಿದ ಸಂತೃಪ್ತಿ ಲಭಿಸಲಿದೆ
ಮಿಥುನ: ದಿಢೀರ್ ವಾತರೋಗ ಉಂಟಾಗುವ ಸಾಧ್ಯತೆ
ಕಟಕ : ಮನೆಯಲ್ಲಿನ ಚಿನ್ನಾಭರಣದ ಬಗ್ಗೆ ಜಾಗ್ರತೆ ಇರಲಿ
ಸಿಂಹ: ನಿಮ್ಮ ತಪ್ಪು ಅಲ್ಲದಿ ದ್ದರೂ ಶಿಕ್ಷೆ ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ
ಕನ್ಯಾ: ನೀವು ನಿರೀಕ್ಷಿಸಿದ ಹಲವು ಕಾರ್ಯಗಳು ಈಡೇರಲಿವೆ. ಶುಭ ದಿನ
ತುಲಾ: ನಿಮ್ಮ ಮಾತಿನ ಮೋಡಿಗೆ ಮರುಳಾಗಿ ವಿಶೇಷ ಅತಿಥಿಗಳು ಮನೆಗೆ ಆಗಮಿಸಲಿದ್ದಾರೆ
ವೃಶ್ಚಿಕ: ಎಲ್ಲಾ ವಿಷಯಗಳಲ್ಲೂ ಅತೀ ಎಚ್ಚರಿಕೆಯ ಹೆಜ್ಜೆಯಿಡುವುದು ಒಳಿತು
ಯಿಂದ ಪ್ರಯಾಣ ಮಾಡುವುದು ಒಳ್ಳೆಯದು
ಧನುಸ್ಸು: ಹಲವು ದಿನಗಳ ಹಿಂದೆ ಬರೆದಿದ್ದ ಪರೀಕ್ಷೆ ಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಲಿದ್ದೀರಿ
ಮಕರ: ಸಮಾಜದಲ್ಲಿ ನಿಮಗೆ ಒಳ್ಳೆಯ ಹೆಸರು ಬರಲಿದೆ
ಕುಂಭ: ಹೊಸ ವಾಹನ ಖರೀದಿ ಯೋಗ
ಮೀನ: ಸ್ತ್ರೀಯರಿಗೆ ಶುಭದಾಯಕವಾದ ದಿನ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin