2019ರ ಐಸಿಸಿ ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

wc-Cricekt-Time-table-1
ಲಂಡನ್, ಆ.30-ಮುಂಬರುವ 2019ರ ಮೇ ಹಾಗೂ ಜುಲೈನಲ್ಲಿ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಐಸಿಸಿ ಸೀಮಿತ ಓವರ್(50 ಓವರ್)ಗಳ ಕ್ರಿಕೆಟ್ ವಿಶ್ವಕಪ್‍ಗೆ ವೇಳಾಪಟ್ಟಿ ಯನ್ನು ಪ್ರಕಟಿಸಲಾಗಿದ್ದು, ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ. ಮಾಹಿತಿಯ ಪ್ರಕಾರ ತಂಡಗಳ ಹಣಾಹಣಿ ಮತ್ತು ಸ್ಥಳಗಳನ್ನು ಕೂಡ ಅಂತಿಮಗೊಳಿಸಲಾಗಿದ್ದು , ಕ್ರಿಕೆಟ್ ಪ್ರಿಯರನ್ನು ಪಂದ್ಯಕ್ಕೆ ಆಕರ್ಷಿಸಲು ಹಲವು ರೀತಿಯ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈ ಬಾರಿ ಆಫ್ಘಾನಿಸ್ತಾನ ವಿಶ್ವಕಪ್ ಪ್ರವೇಶಿಸಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಹಾಲೆಂಡ್ ಮತ್ತು ಜಿಂಬಾಬ್ವೆ ಕೂಡ ಪಂದ್ಯಾವಳಿಯಿಂದ ಹೊರ ಬಿದ್ದಿದೆ.

wc-Cricekt-Time-table

 

Facebook Comments

Sri Raghav

Admin