ಇಂದಿನ ಪಂಚಾಗ ಮತ್ತು ರಾಶಿಫಲ (31-08-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ರಾಜನ ನಡತೆ ನಾಲ್ಕು ಬಗೆಯಾಗಿದೆ-ನ್ಯಾಯವಾದ ಮಾರ್ಗದಲ್ಲಿ ಹಣ ಸಂಪಾದಿಸುವುದು, ಬೆಳೆಸುವುದು, ಕಾಪಾಡುವುದು ಮತ್ತು ಹಾಗೆಯೇ ಅರ್ಹರಾದವರಲ್ಲಿ ಕೊಡುವುದು -ಸುಭಾಷಿತಸುಧಾನಿಧಿ

Rashi
ಪಂಚಾಂಗ : 31.08.2018 ಶುಕ್ರವಾರ
ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.31
ಚಂದ್ರ ಉದಯ ರಾ.10.02 / ಚಂದ್ರ ಅಸ್ತ ಬೆ.10.25
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಕೃಷ್ಣ್ಲ ಪಕ್ಷ / ತಿಥಿ : ಪಂಚಮಿ (ರಾ.10.12)
ನಕ್ಷತ್ರ: ಅಶ್ವಿನಿ (ರಾ.8.46) / ಯೋಗ: ವೃದ್ದಿ (ರಾ.7.32)
ಕರಣ: ಕೌಲವ-ತೈತಿಲ (ಬೆ.10.14-ರಾ.10.12)
ಮಳೆ ನಕ್ಷತ್ರ: ಪೂರ್ವಪಾಲ್ಗುಣಿ / ಮಾಸ: ಸಿಂಹ / ತೇದಿ: 15

ಇಂದಿನ ವಿಶೇಷ:

# ರಾಶಿ ಭವಿಷ್ಯ
ಮೇಷ: ಸೈಟು- ಮನೆ ಖರೀದಿಸಲು ಸೂಕ್ತ ಕಾಲ.
ವೃಷಭ: ಸಂಗಾತಿ ತಮ್ಮ ಹರ್ಷ ವ್ಯಕ್ತಪಡಿಸುವರು. ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಇರಲಿ.
ಮಿಥುನ: ಹಮ್ಮಿಕೊಂಡ ಕಾರ್ಯಗಳು ಯಶಸ್ಸು ತಂದುಕೊಡುವುದು.
ಕಟಕ: ದೂರ ಪ್ರಯಾಣದಿಂದ ಆರೋಗ್ಯ ಹದಗೆಡುವುದು.
ಸಿಂಹ: ಮಗಳಿಗೆ ಸೂಕ್ತ ವರ ದೊರೆಯುವ ಸಾಧ್ಯತೆ ಇದೆ.
ಕನ್ಯಾ:ಮಹಿಳೆಯರು ಉದ್ವೇಗಕ್ಕೆ ಒಳಗಾಗದೆ ತಾಳ್ಮೆಯಿಂದ ಇರುವುದು ಒಳ್ಳೆಯದು.
ತುಲಾ: ತವರು ಮನೆಯವರ ಆಗಮನ.
ವೃಶ್ಚಿಕ: ನೀವು ಮಾಡದಿರುವ ತಪ್ಪಿಗೆ ಶಿಕ್ಷೆ ಅನುಭವಿಸುವಿರಿ.
ಧನುಸ್ಸು: ಕಲಾವಿದರ ಹಾಗೂ ವಿದ್ವಾಂಸರ ಭೇಟಿ ಸಾಧ್ಯತೆ.
ಮಕರ: ಸದ್ಯದಲ್ಲೇ ಶುಭ ಸಮಾಚಾರ ಕೇಳುವಿರಿ.
ಕುಂಭ: ಕೃಷಿಕರಿಗೆ ಹಾಗೂ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಲಾಭವಿದೆ.
ಮೀನ: ಸಹಕಾರ ಸಂಸ್ಥೆಗಳಿಂದ ಧನ ಸಹಾಯ ದೊರೆಯಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin