ಏಷ್ಯನ್ ಗೇಮ್ಸ್ ಬ್ರಿಡ್ಜ್ ಸ್ಪರ್ಧೆಯಲ್ಲಿ ಭಾರತ ‘ಚಿನ್ನ’ದ ಸಾಧನೆ

ಈ ಸುದ್ದಿಯನ್ನು ಶೇರ್ ಮಾಡಿ

Bridge

ಜಕಾರ್ತ, ಸೆ.1- ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೆ ಏಷ್ಯನ್ ಗೇಮ್ಸ್‍ನಲ್ಲಿ ಇಂದು ಭಾರತ ಪುರುಷರ ತಂಡ ಚಿನ್ನದ ಸಾಧನೆ ಮಾಡಿದೆ. ಪ್ರಣಬ್ ಬರ್ಧನ್ ಮತ್ತು ಶಿಬ್‍ನಾಥ್ ತಂಡ 384 ಪಾಯಿಂಟ್‍ಗಳೊಂದಿಗೆ ಫೈನಲ್‍ನಲ್ಲಿ ಬಂಗಾರ ಗೆದ್ದರು.  ಚೀನಾದ ಜೋಡಿ ಲಿಕ್ಸಿನ್ ಯಂಗ್ ಮತ್ತು ಗ್ಯಾಂಗ್ ಚೆನ್ ಬೆಳ್ಳಿ ಪದಕ ಪಡೆದರು.

ಈ ಮೂಲಕ ಭಾರತದ ಪದಕ ಪಟ್ಟಿಯಲ್ಲಿ8 ನೇ ಸ್ಥಾನದಲ್ಲಿದೆ. 15 ಚಿನ್ನ, 23 ಬೆಳ್ಳಿ, 29 ಕಂಚಿನ ಪದಕಗಳು ಸೇರಿದಂತೆ ಒಟ್ಟು 67 ಪದಕಗಳು ಭಾರತದ ಈ ಏಶ್ಯನ್ ಗೇಮ್ಸ್ ನ ಸಾಧನೆ.

Facebook Comments

Sri Raghav

Admin