30ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾರತದ ವೇಗಿ ಇಶಾಂತ್ ಶರ್ಮಾ

ಈ ಸುದ್ದಿಯನ್ನು ಶೇರ್ ಮಾಡಿ

ishant-sharma--0232

ಮುಂಬೈ, ಸೆ.2- ಭಾರತ ತಂಡದ ವೇಗಿ ಇಶಾಂತ್‍ಶರ್ಮಾಗೆ ಇಂದು 30ರ ಸಂಭ್ರಮ. ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ 4ನೆ ಟೆಸ್ಟ್‍ನಲ್ಲಿ ಉತ್ತಮ ಬೌಲಿಂಗ್ ಮಾಡಿರುವ ಇಶಾಂತ್ ಅಲ್ಲೇ ಭಾರತ ತಂಡದ ಆಟಗಾರರೊಂದಿಗೆ ತಾವು ತಂಗಿದ್ದ ಹೊಟೇಲ್‍ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.  ಮಾಜಿ ಕ್ರಿಕೆಟಿಗರಾದ ಸಚಿನ್‍ತೆಂಡೂಲ್ಕರ್ ಹಾಗೂ ನಜಾಫ್‍ಘಡದ ಸಚಿನ್ ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಕ್ರಿಕೆಟಿಗರು, ಐಸಿಸಿ, ಬಿಸಿಸಿಐನ ಮಂಡಳಿ ಸದಸ್ಯರು ಕೂಡ ಇಶಾಂತ್‍ಗೆ ಶುಭ ಕೋರಿದ್ದಾರೆ.

Facebook Comments

Sri Raghav

Admin