ಇಂದಿನ ಪಂಚಾಗ ಮತ್ತು ರಾಶಿಫಲ (03-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ನಿಜವಾದದ್ದನ್ನು ಹೇಳುವ ಮಾತು ಸತ್ಯವಲ್ಲ; ನಿಜವಲ್ಲದುದನ್ನು ಹೇಳುವ ಮಾತು ಸುಳ್ಳಲ್ಲ. ಯಾವುದು ಪ್ರಾಣಿಗಳಿಗೆ ಅತ್ಯಂತ ಹಿತವಾದುದೋ ಅದು ಸತ್ಯ; ಹಾಗಲ್ಲದುದು ಸುಳ್ಳು. -ಸುಭಾಷಿತಸುಧಾನಿಧಿ

Rashiಪಂಚಾಂಗ : ಸೋಮವಾರ, 03.09.2018
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ರಾ.12.27 / ಚಂದ್ರ ಅಸ್ತ ಮ.01.13
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ : ಅಷ್ಟಮಿ
(ರಾ.07.20) / ನಕ್ಷತ್ರ: ರೋಹಿಣಿ (ರಾ.08.05) / ಯೋಗ: ಹರ್ಷಣ (ಮ.02.16) / ಕರಣ: ಬಾಲವ-ಕೌಲವ (ಬೆ.08.07-07.20) / ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ / ತೇದಿ: 18

# ರಾಶಿ ಭವಿಷ್ಯ
ಮೇಷ : ಬಹಳಷ್ಟು ಕಷ್ಟ-ನಷ್ಟಗಳಿಂದ ನೊಂದಿ ರುವ ನಿಮ್ಮ ಬದುಕಿನಲ್ಲೂ ಸುಂದರ ದಿನವಾಗಲಿದೆ
ವೃಷಭ : ಕೆಲವು ಕಾರ್ಯಕ್ರಮಗಳ ಮುಂದಾಳತ್ವ ವನ್ನು ನೀವೇ ವಹಿಸಿಕೊಳ್ಳಬೇಕಾಗಬಹುದು
ಮಿಥುನ: ಸಾಮಾಜಿಕವಾಗಿ ಪ್ರಶಂಸೆಗೆ ಪಾತ್ರರಾಗುವಿರಿ
ಕಟಕ : ಮಹತ್ವದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಶಸ್ತ ಸಮಯ
ಸಿಂಹ: ಹಣ ಹೊಂದಿ ಸಲು ಪರದಾಟ ನಡೆಸಬೇಕಾಗಬಹುದು
ಕನ್ಯಾ: ಖರ್ಚು ನಿಯಂತ್ರಿಸಲು ಪ್ರಯತ್ನಿಸಿ ನಗೆ ಪಾಟಲಿಗೆ ಗುರಿಯಾಗಬೇಡಿ
ತುಲಾ: ವಾಹನ ಚಾಲನೆ ಮಾಡುವಾಗ ಹುಷಾರಾಗಿರಿ
ವೃಶ್ಚಿಕ: ದೂರ ಪ್ರಯಾಣ ಮುಂದೂಡುವುದೇ ವಾಸಿ. ಹಣಕ್ಕೆ ತೊಂದರೆ ಇರುವುದು
ಧನುಸ್ಸು: ತಾಪತ್ರಯಗಳು ನಿವಾರಣೆಯಾಗುವುವು
ಮಕರ: ಕುಟುಂಬದವರು ಕಷ್ಟಕ್ಕೆ ಗುರಿ ಮಾಡುವರು
ಕುಂಭ: ವೃಥಾ ಆಲೋಚನೆಗಳಿಂದ ತಲೆಕೆಡಿಸಿಕೊಳ್ಳು ವಿರಿ. ಕೆಲಸ-ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗಲಿದೆ
ಮೀನ: ಭಯದಿಂದ ಶಾಂತಿ ಕಳೆದುಕೊಳ್ಳುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin