ಉತ್ತರ ಪ್ರದೇಶದಲ್ಲಿ ವರುಣಾಘಾತಕ್ಕೆ ಸತ್ತವರ ಸಂಖ್ಯೆ 28ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

UP-Rain-Effect

ಲಕ್ನೋ, ಸೆ.3- ಉತ್ರರ ಪ್ರದೇಶದಲ್ಲಿ ಮುಂದುವರಿದ ಭಾರೀ ಮಳೆ ಮತ್ತು ಪ್ರವಾಹದಿಂದ ಕಳೆದ 24 ಗಂಟೆಗಳಲ್ಲಿ 12 ಮಂದಿ ಮೃತಪಟ್ಟಿದ್ದು, ಸತ್ತವರ ಸಂಖ್ಯೆ 28ಕ್ಕೇರಿದೆ.  ಜಾನ್ಸಿ, ಇಟವಾ, ಫಿರೋಜಾಬಾದ್, ರಾಯ್‍ಬರೇಲಿ, ಔರೈಯಾ, ಶಾ್ಲು, ಮಹರಾಜ್‍ಗಂಜ್ ಪ್ರದೇಶಗಳಲ್ಲಿ ಧಾರಾಕಾರ ಮಳೆ, ಗುಡುಗು ಸಿಡಲಿನ ಆರ್ಭಟ ಹಾಗೂ ಮನೆ ಕುಸಿತದಿಂದ 12 ಮಂದಿ ಮೃತಪಟ್ಟು, 15ಕ್ಕೂ ಹೆಚ್ಚು ಜನರು ತೀವ್ರ ಗಾಯಗೊಂಡಿದ್ದಾರೆ ರಕ್ಷಣಾ ಮತ್ತು ಪರಿಹಾರ ಆಯುಕ್ತ ಸಂಜಯ್ ಕುಮಾರ್ ತಿಳಿಸಿದ್ದಾರೆ.  ಈ ಜಿಲ್ಲೆಗಳಲ್ಲಿ ಮಳೆುಂದ ಅನೇಕ ಪ್ರದೇಶಗಳು ಜಲಾವೃತ್ತವಾಗಿದ್ದು, ಅನೇಕ ಮನೆಗಳು ಕುಸಿದು ಬದ್ದಿವೆ.

Facebook Comments