ಏಷ್ಯಾನ್ ಗೇಮ್ಸ್ : ಅಭೂತಪೂರ್ವ ಸಾಧನೆಗೈದ ಅಥ್ಲೀಟ್‍ಗಳಿಗೆ ಪ್ರಧಾನಿ ಶುಭಾಶಯ

ಈ ಸುದ್ದಿಯನ್ನು ಶೇರ್ ಮಾಡಿ

Modi--001
ನವದೆಹಲಿ, ಸೆ.3- ಏಷ್ಯಾನ್ ಗೇಮ್ಸ್’ನಲ್ಲಿ ಅಭೂತಪೂರ್ವ ಸಾಧನೆಗೈದ ಅಥ್ಲೀಟ್‍ಗೆ ಪ್ರಧಾನಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ತಿಳಿಸಿದ್ದಾರೆ.
ಏಷ್ಯಾನ್ ಕ್ರೀಡಾಕೂಟದಲ್ಲಿ 2018ರಲ್ಲಿ ಭಾರತ ಸದೃಢವಾಗಿದೆ, ಈ ಬಾರಿ 15 ಚಿನ್ನದ ಪದಕಗಳು ಸೇರಿದಂತೆ ಅತಿ ಹೆಚ್ಚು ಪದಕಗಳನ್ನು ಗಳಿಸುವ ಮೂಲಕ ಅಥ್ಲೀಟ್‍ಗಳು ಟೂರ್ನಿಯನ್ನು ಸ್ಮರಣೀಯವಾಗಿಸಿದ್ದಾರೆ ಎಂದರು. ಇದೇ ವೇಳೆ ಅಥ್ಲೀಟ್‍ಗಳ ಪೋಷಕರು, ತರಬೇತುದಾರರು, ಸಹಾಯಕ ತರಬೇತುದಾರರಿಗೂ ಹಾಗೂ ಏಷ್ಯಾನ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಇಂಡೋನೇಶ್ಯಾದ ಪ್ರಧಾನಿ ಜೋಕೋ ವಿಡೋಡೋ ಅವರಿಗೂ ಅಭಿನಂದನೆ ಸಲ್ಲಿಸಿದರು.

Facebook Comments

Sri Raghav

Admin